ರೆಟ್ರೋ ಲುಕ್’ನಲ್ಲಿ ರಿಷಬ್ ಶೆಟ್ಟಿ

Rishab Shetty goes retro!
Highlights

ರಿಷಬ್ ಶೆಟ್ಟಿ ಅವರ ಮುಂಬರುವ ಚಿತ್ರ ಬೆಲ್ ಬಾಟಮ್’ನಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನಲ್ಲಿ ಚಿತ್ತೀಕರಣ ನಡೆಯುತ್ತಿದೆ. ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರ ರೆಟ್ರೋ ಲುಕ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ. 

ಬೆಂಗಳೂರು (ಜು. 13): ವೈಶಿಷ್ಟ್ಯತೆ ಅಂದರೆ ರಿಷಬ್ ಶೆಟ್ಟಿ. ಅವರ ಚಿತ್ರಗಳಲ್ಲಿ ಏನಾದರೊಂದು ಕ್ರಿಯೆಟಿವಿಟಿ ಇದ್ದೇ ಇರುತ್ತೆ. ಸದ್ಯ ಮುಂಬರುವ ಚಿತ್ರ ಬೆಲ್ ಬಾಟಮ್ ಶೂಟಿಂಗ್’ನಲ್ಲಿ ಬ್ಯುಸಿಯಾಗಿದ್ದು ರೆಟ್ರೋ ಲುಕ್’ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. 

80 ರ ದಶಕದ ಸೆಟ್ ಹಾಕಲಾಗಿದ್ದು ಹರಿಪ್ರಿಯಾ ಇವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಮೈಸೂರಿನಲ್ಲಿ ಬೆಲ್ ಬಾಟಮ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಕಪ್ಪುಬಣ್ಣದ ಪ್ಯಾಂಟ್, ಹಾಗೂ ಅರಿಶಿನ ಬಣ್ಣದ ಶರ್ಟ್ ಹಾಕಿಕೊಂಡು ಜಾವಾ ಬೈಕ್ ಮೇಲೆ ಕುಳಿತು ಪೋಸ್ ಕೊಟ್ಟಿದ್ದಾರೆ. ಇವರ ಈ ರೆಟ್ರೋ ಲುಕ್ ಸಖತ್ತಾಗಿದೆ. 

loader