ಕನ್ನಡದಲ್ಲಿ ಹಿಟ್ ಆದ ನಂತರ ಹಿಂದಿಯಲ್ಲೂ ನಿರ್ಮಾಣವಾಗಲಿದೆ ಕಿರಿಕ್ ಪಾರ್ಟಿ

First Published 15, Feb 2018, 9:01 AM IST
Kannada Movie Kirik Party make in Hindi Also
Highlights

ಕನ್ನಡದ ಸೂಪರ್ ಹಿಟ್ ಚಿತ್ರ ‘ಕಿರಿಕ್ ಪಾರ್ಟಿ’ ಹಿಂದಿಯಲ್ಲಿ ನಿರ್ಮಾಣವಾಗಲಿದೆ.

ಬೆಂಗಳೂರು (ಫೆ.15): ಕನ್ನಡದ ಸೂಪರ್ ಹಿಟ್ ಚಿತ್ರ ‘ಕಿರಿಕ್ ಪಾರ್ಟಿ’ ಹಿಂದಿಯಲ್ಲಿ ನಿರ್ಮಾಣವಾಗಲಿದೆ.
ಬಾಲಿವುಡ್ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಪಾತ್ರವನ್ನು ಸಿದ್ದಾರ್ಥ ಮಲ್ಹೋತ್ರಾ ನಿರ್ವಹಿಸುವ ಸಾಧ್ಯತೆ ಇದೆ. ‘ಕಿರಿಕ್ ಪಾರ್ಟಿ’ ಚಿತ್ರದ ಹಿಂದಿ ಹಕ್ಕುಗಳನ್ನು ಪಡೆದಿರುವ ಅಜಯ್ ಕಪೂರ್ ಅವರು ಸಿದ್ದಾರ್ಥ್‌ಗೆ ಸ್ಕ್ರಿಪ್ಟ್ ನೀಡಿದ್ದು, ಸಿದ್ದಾರ್ಥ್ ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಎಲ್ಲವೂ ಸರಿ ಹೋದರೆ ಈ ವರ್ಷ ಹಿಂದಿಯಲ್ಲೂ ‘ಕಿರಿಕ್ ಪಾರ್ಟಿ’ ತೆರೆ ಕಾಣಲಿದೆ.

loader