10:35 PM (IST) Apr 22

ದರ್ಶನ್​ಗೆ, ಪವಿತ್ರಾ ಗೌಡ ಏನಾಗ್ಬೇಕು, ಮದ್ವೆ ಆಗಿದ್ಯಾ? 'ಸುಪ್ರೀಂ' ಕೇಳಿದ ಪ್ರಶ್ನೆಗೆ ವಕೀಲರು ಹೇಳಿದ್ದೇನು ಕೇಳಿ..

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಇತರರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್​ನಲ್ಲಿ ಏನಾಯ್ತು? ಇಲ್ಲಿದೆ ಡಿಟೇಲ್ಸ್​. 

ಪೂರ್ತಿ ಓದಿ
09:53 PM (IST) Apr 22

ಅಪ್ಪ ಮದ್ವೆಗೆ ಒಪ್ಪಲಿಲ್ಲ- ಟೆರೇಸ್​ ಮೇಲೆ ಹಾರಿ ತಾಳಿ ಕಟ್ಟಿಸ್ಕೊಂಡೆ: ಕಾಜೋಲ್​ ಮದ್ವೆ ಸೀಕ್ರೇಟ್​ ಕೇಳಿ...

ಕಾಜೋಲ್​ ಅವರ ಅಪ್ಪ ಮದುವೆಗೆ ಒಪ್ಪದ ಕಾರಣ, ಟೆರೇಸ್​ ಮೇಲೆ ಓಡಿ ಹೋಗಿ ಅಜೆಯ್​ ದೇವಗನ್​ರನ್ನು ಮದ್ವೆಯಾಗಿದ್ದರು ನಟಿ. ಇದರ ವಿಷ್ಯ ಈಗ ರಿವೀಲ್​ ಮಾಡಿದ್ದಾರೆ ನೋಡಿ...

ಪೂರ್ತಿ ಓದಿ
07:19 PM (IST) Apr 22

ಜಗಪತಿ ಬಾಬು: ದೊಡ್ಮಗಳಿಗೆ ಮದುವೆ ಮಾಡಿ ತಪ್ಪಾಗಿದೆ; ಚಿಕ್ಕವಳಿಗೆ ಮದುವೆ ಮಾಡೊಲ್ಲ!

ದಕ್ಷಿಣ ಭಾರತದ ನಟ ಜಗಪತಿ ಬಾಬು ಅವರು ತಮ್ಮ ಹಿರಿಯ ಮಗಳ ಮದುವೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು ಮತ್ತು ಅವರ ಆಶಯಗಳನ್ನು ಗೌರವಿಸಬೇಕು ಎಂದು ಅವರು ಹೇಳಿದ್ದಾರೆ. ಕಿರಿಯ ಮಗಳನ್ನು ಮದುವೆ ಮಾಡುವುದಿಲ್ಲ ಎಂದು ಕೂಡ ತಿಳಿಸಿದ್ದಾರೆ.

ಪೂರ್ತಿ ಓದಿ
05:44 PM (IST) Apr 22

ಮಗಳ ಕಿಡ್​ನ್ಯಾಪ್​ ಮಾಡಿದ ಜೈಗೆ ಗೌತಮ್​ನಿಂದ ಪ್ರಮೋಷನ್​! ಮಲ್ಲಿ ಹೇಳ್ತಾಳಾ ಸತ್ಯ?

ಲಚ್ಚಿಯನ್ನು ಕಿಡ್​ನ್ಯಾಪ್​ ಮಾಡಿಕೊಂಡು ಹೋಗಿರುವುದು ಜೈದೇವ್​ ಎನ್ನುವ ಅರಿವು ಇಲ್ಲದೇ ಗೌತಮ್​ ಆತನಿಗೆ ಕಂಪೆನಿಯಲ್ಲಿ ಪ್ರಮೋಷನ್​ ಕೊಟ್ಟಿದ್ದಾನೆ. ಮುಂದೇನು?

ಪೂರ್ತಿ ಓದಿ
03:32 PM (IST) Apr 22

ಅಪ್ಪನ ಆಸೆ ಈಡೇರಿಸಿದ ಚಂದನ್​ ಶೆಟ್ಟಿ: ಮೇ 9ಕ್ಕೆ ಹೊಸ ಜೀವನಕ್ಕೆ ಎಂಟ್ರಿ- ಮಾಹಿತಿ ಕೊಟ್ಟ ನಟ

ಗಾಯಕ ಚಂದನ್​ ಶೆಟ್ಟಿ ಅವರು ಇದೀಗ ಅಪ್ಪನ ಕನಸನ್ನು ನನಸು ಮಾಡಿದ್ದಾರೆ. ಮೇ 9ಕ್ಕೆ ಮುಹೂರ್ತ ಫಿಕ್ಸ್​ ಆಗಿದ್ದು, ಅದರ ಬಗ್ಗೆ ಚಂದನ್​ ಶೆಟ್ಟಿ ಹೇಳಿದ್ದೇನು?

ಪೂರ್ತಿ ಓದಿ
02:29 PM (IST) Apr 22

ನಿಶ್ಚಿತಾರ್ಥದ ಬೆನ್ನಲ್ಲೇ ವೈಷ್ಣವಿ ಗೌಡ ಬಾಲಿವುಡ್​ಗೆ ಎಂಟ್ರಿ? ಹೃದಯ ಜಾರಿ ಜಾರಿ ಹೋಗ್ತಿದೆ ಎಂದ ನಟಿ...

ಸೀತಾರಾಮ ಸೀತಾ ಉರ್ಫ್​ ನಟಿ ವೈಷ್ಣವಿ ಗೌಡ ಹಿಂದಿ ಹಾಡಿಗೆ ರೀಲ್ಸ್​ ಮಾಡುತ್ತಿದ್ದಂತೆಯೇ ಬಾಲಿವುಡ್​ ಎಂಟ್ರಿ ಸುದ್ದಿ ಸದ್ದು ಮಾಡ್ತಿದೆ. ಏನದು?

ಪೂರ್ತಿ ಓದಿ
11:26 AM (IST) Apr 22

ಕೇಸ್‌ ವಿಚಾರಣೆಗೆ ಮಹೇಶ್ ಬಾಬುಗೆ ಕರೆ, ಭಾರೀ ಸಂಕಷ್ಟಕ್ಕೆ ಸಿಲುಕಿದ ಟಾಲಿವುಡ್ ಸ್ಟಾರ್ ನಟ!

ಟಾಲಿವುಡ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಮನಿಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್​ನ ಸ್ಟಾರ್ ನಟ ಮಹೇಶ್ ಬಾಬುಗೆ..

ಪೂರ್ತಿ ಓದಿ