Asianet Suvarna News Asianet Suvarna News

ಬಿಗ್'ಬಾಸ್'ನಲ್ಲಿ ಕಮಲ್ ಹಾಸನ್

ಈಗಾಗಲೇ ಹಿಂದಿಯಲ್ಲಿ ಸಲ್ಮಾನ್ ಖಾನ್ ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್'ಬಾಸ್ ನಡೆಸಿಕೊಡುತ್ತಿದ್ದಾರೆ.

Kamal Haasan to host the Tamil version of Bigg Boss
  • Facebook
  • Twitter
  • Whatsapp

ಚೆನ್ನೈ(ಏ.24): ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ರಿಯಾಲಿಟಿ ಶೋ ಬಿಗ್'ಬಾಸ್ ಕಾರ್ಯಕ್ರಮವನ್ನು ನಿರೂಪಿಸಿಕೊಡಲಿದ್ದಾರೆ.

ಇದರಲ್ಲಿ ಸ್ವಲ್ಪ ಬದಲಾವಣೆಯಿದೆ ಅವರು ನಡೆಸಿಕೊಡುತ್ತಿರುವುದು ತಮಿಳು ಆವೃತ್ತಿಯ ಬಿಗ್'ಬಾಸ್'ಅನ್ನು. ಈಗಾಗಲೇ ಹಿಂದಿಯಲ್ಲಿ ಸಲ್ಮಾನ್ ಖಾನ್ ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್'ಬಾಸ್ ನಡೆಸಿಕೊಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ತಮಿಳಿನ ಆವೃತ್ತಿ ಶುರುವಾಗಲಿದೆ.

Follow Us:
Download App:
  • android
  • ios