ಈತನೇನೂ ನಾಯಕ ನಟನಲ್ಲ, ಆ ನಟಿಯ ಜತೆ ಸ್ಕ್ರೀನ್ ಕೂಡಾ ಹಂಚಿಕೊಂಡಿಲ್ಲ,, ಆದರೆ ಎಲ್ಲರ ಎದುರೇ ಮುತ್ತು ಕೊಟ್ಟಿದ್ದಾನೆ. ಬಹಿರಂಗ ವೇದಿಕೆಯಲ್ಲೇ ದಕ್ಷಿಣ ಭಾರತದ ಪ್ರಖ್ಯಾತ ನಟಿ ಮುತ್ತು ಪಡೆದುಕೊಂಡಿದ್ದಾಳೆ.

ಅನಿರೀಕ್ಷಿತವಾಗಿ ಮುತ್ತು ಪಡೆದುಕೊಂಡಿದ್ದು ನಟಿ ಕಾಜಲ್ ಅಗರ್​ವಾಲ್​. ಹೀಗೆ ಕಿಸ್​ ಮಾಡಿದ್ದು ಕ್ಯಾಮರಾಮನ್​ ಚೋಟಾ ಕೆ. ನಾಯ್ಡು. ಈವಚಂ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಇದೆಲ್ಲ ನಡೆದುಹೋಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೂ ಗುರಿಯಾಗಿದ್ದು ಒಂದಕ್ಕಿಂತ ಒಂದು ಭಿನ್ನಬವಾಗಿದೆ. ನೋಡಿ ಜಸ್ಟ್ ಎಂಜಾಯ್ ಮಾಡಿ. ಈ ಹಿಂದೆ ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಇದ್ದ ಸಂಪ್ರದಾಯ ಇದೀಗ ದಕ್ಷಿಣ ಭಾರತಕ್ಕೂ ಬಂದಂತಾಗಿದೆ.

View post on Instagram
View post on Instagram
View post on Instagram
View post on Instagram
Scroll to load tweet…
Scroll to load tweet…