ಹಾಲಿವುಡ್ ಬೆಡಗಿ ಜೆನ್ನಿಫರ್ ಲೋಪೆಜ್ ಟ್ರೋಲ್ ಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಅವರು ಅಪ್ ಲೋಡ್ ಮಾಡಿರುವ ಒಂದು ಫೋಟೋ. ಹಾಗಾದರೆ ಆ ಫೋಟೋದಲ್ಲಿ ಅಂಥಾದ್ದೇನಿದೆ?
ಜುಲೈ 25 ರಂದು ತಮ್ಮ 49ನೇ ಜನ್ಮದಿನ ಆಚರಿಸಿಕೊಂಡಿದ್ದ ಜೆನಿಫರ್ ತುಂಡುಡುಗೆಯಲ್ಲಿ ಹಾಟ್ ಪೋಟೋ ಶೂಟ್ ಮಾಡಿ ಮುಗಿಸಿದ್ದಾರೆ.
ಪೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ 40 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ 81ಸಾವಿರಕ್ಕೂ ಅಧಿಕ ಕಮೆಂಟ್ಗಳೂ ಕೂಡ ಬಂದಿವೆ.
ಕೆಲವರು ಈ ವಯಸ್ಸಿನಲ್ಲೂ ಆಕೆಯ ಸೌಂದರ್ಯವನ್ನು ಹಾಡಿಹೊಗಳಿದ್ದಾರೆ. ಆದ್ರೆ ಆಕೆಯ ಫೋಟೋಗಳಿಗೆ ಎಷ್ಟು ಮೆಚ್ಚುಗೆ ವ್ಯಕ್ತವಾಗಿದೆಯೋ ಅದಕ್ಕಿಂತ ನೂರು ಪಟ್ಟು ಟ್ರೋಲ್ ಆಗುತ್ತಿದೆ.
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
