ಇರಾನಿ ನಿರ್ದೇಶಕ ಮಜಿದ್ ನಿಸಿಮಾದಲ್ಲಿ ನಟಿಸುತ್ತಿರುವ ದಿಪೀಕಾ, ಸ್ಲಮ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಚಿತ್ರದ ಕೆಲವು ಪೋಟೊ ಗಳು ಲಭ್ಯವಾಗಿದೆ.
ಮುಂಬೈ(ನ.11): ಇನ್ನು ಬಿಡಯಗಡೆಯಾಗ ಬೇಕಿರುವ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಕನ್ನಡತಿ, ಬಾಲಿವುಡ್ ಬೆಡಗಿ ದಿಪೀಕಾ ಪಡುಕೊಣೆ ತಮ್ಮ ಮುಂದಿನ ಅಂತರಾಷ್ಟ್ರೀಯ ಸಿನಿಮಾಗಾಗಿ ತಮ್ಮ ಲುಕ್ ಅನ್ನು ಕಂಪ್ಲಿಟ್ ಚೆಂಜ್ ಮಾಡಿಕೊಂಡಿದ್ದಾರೆ.
ಇರಾನಿ ನಿರ್ದೇಶಕ ಮಜಿದ್ ನಿಸಿಮಾದಲ್ಲಿ ನಟಿಸುತ್ತಿರುವ ದಿಪೀಕಾ, ಸ್ಲಮ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಚಿತ್ರದ ಕೆಲವು ಪೋಟೊ ಗಳು ಲಭ್ಯವಾಗಿದೆ.
ಈ ಚಿತ್ರವು ಮುಂಬೈಯಂತಹ ಮಹಾ ನಗರಗಳಲ್ಲಿನ ಸ್ಲಮ್ ಜನರ ಸ್ಥಿತಿಗತಿಯ ಕುರಿತು ನಿರ್ಮಾಣವಾಗುತ್ತಿದ್ದು, ದೀಪಿಕಾ ಮೈನ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.