ಸೆಲೆಬ್ರಿಟಿಗಳು ವಿವಿಧ ಕಾರಣಕ್ಕೆ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯ. ಅದು ಹೊಸ ವರ್ಷದ ಕ್ಯಾಲೆಂಡರ್ ಗೆ ಪೋಸು ನೀಡುವುದಿರಬಹುದು. ಅಥವಾ ಮ್ಯಾಗಜೀನ್ ಮುಖಪುಟಕ್ಕಾಗಿ ಇರಬಹುದು. ಆದರೆ ಇಲಲ್ಲೊಬ್ಬರು ಸೆಲೆಬ್ರಿಟಿ ನೀಡಿರುವ ಪೋಸು ನಿಜಕ್ಕೂ ಇದೆಲ್ಲದಕ್ಕಿಂತ ಮಿಗಿಲಾಗಿದೆ.

ಗರ್ಲ್ಸ್ ಗರ್ಲ್ಸ್ ಗರ್ಲ್ಸ್ ಮ್ಯಾಗ್ ಜೀನ್ ಗಾಗಿ ಈ ನಟಿ ನೀಡಿರುವ ಪೋಸು ಇದೀಗ ಚರ್ಚೆಗೆ ಕಾರಣವಾಗಿದೆ. ಆರು ತಿಂಗಳ ಮಗುವಿನ ತಾಯಿಯೊಬ್ಬಳು ಪೋಸು ನೀಡಬೇಕಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ ಇಲ್ಲಿ ಪೋಟೋಗ್ರಾಫರ್ ಕ್ಲಾರಿಯೇ ರೊತ್ಸಟೆನ್ ಹೊಸ ತಂತ್ರದ ಮೂಲಕ ಎಲ್ಲ ಸಮಸ್ಯೆಗಳ ನಿವಾರಣೆ ಮಾಡಿಕೊಂಡಿದ್ದಾರೆ.

ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

ಬ್ರೀಸ್ಟ್ ಪಂಪ್ ಅನ್ನು ಬಳಕೆ ಶೂಟಿಂಗ್ ಮಧ್ಯದಲ್ಲಿ ಬಳಕೆ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲಿ ಶೂಟಿಂಗ್ ಉದ್ದಕ್ಕೂ ಪಂಪ್ ಬಳಸಿಕೊಳ್ಳಲಾಗಿದೆ.

ಹೌದು ಹಾಲಿವುಡ್ ತಾರೆ ರಾಖೆಲ್ ಮೆಕ್ ಆಡಮ್ಸ್ ಫೋಟೋ ಶೂಟ್ ವೇಳೆ ಬ್ರೀಸ್ಟ್ ಪಂಪ್ ಬಳಸಿಕೊಂಡಿದ್ದಾರೆ. ಫೊಟೋಗ್ರಾಫರ್ ಕ್ಲಾರಿಯೇ ರೊತ್ಸಟೆನ್ ಇದನ್ನು ತಮ್ಮ ಪೇಜ್ ನಲ್ಲಿ ಹಂಚಿಕೊಂಡಿದ್ದು ಹೆಚ್ಚಿನ ವಿವರಣೆ ಬೇಡ ಎಂದು ಸಹ ಬರೆದುಕೊಂಡಿದ್ದಾರೆ.

View post on Instagram
View post on Instagram