ಮತ್ತೊಂದು ಸೀಸನ್ ಬಿಗ್ ಬಾಸ್ ಆರಂಭ - ಸ್ಪರ್ಧಿಗಳು ಯಾರು..?

Here's the full list of contestants for season 2 of 'Bigg Boss' Telugu
Highlights

 ಭಾರತದ ವಿವಿಧ ಭಾಷೆಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸುತ್ತಿರುವ ಬಿಗ್ ಬಾಸ್ ಸರಣಿಗಳು ಜನರನ್ನು ಸೆಳೆಯುತ್ತಲೆ ಇವೆ. ಇದೀಗ ತೆಲುಗಿನ ಬಿಗ್ ಬಾಸ್ ಸರಣಿ 2 ಆರಂಭವಾಗಿದೆ. 

ಹೈದ್ರಾಬಾದ್ :  ಭಾರತದ ವಿವಿಧ ಭಾಷೆಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸುತ್ತಿರುವ ಬಿಗ್ ಬಾಸ್ ಸರಣಿಗಳು ಜನರನ್ನು ಸೆಳೆಯುತ್ತಲೆ ಇವೆ. ಇದೀಗ ತೆಲುಗಿನ ಬಿಗ್ ಬಾಸ್ ಸರಣಿ 2 ಆರಂಭವಾಗಿದೆ. 

ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮವನ್ನು  ನಟ ನಾನಿ ನಡೆಸಿಕೊಡುತ್ತಾರೆ. ಇದೀಗ 2ನೇ ಸೀಸನ್ ಕಳೆದ ಭಾನುವಾರವೇ ಆರಂಭವಾಗಿದ್ದು, ಅನೇಕ ಕಿರುತೆರೆ, ಹಿರಿತೆರೆ ತಾರೆಗಳು ಪಾಲ್ಗೊಂಡಿದ್ದಾರೆ. 

ಈ ಸೀಸನ ನಲ್ಲಿ  ಸಿಂಗರ್ ಗೀತ ಮಾಧುರಿ, ನಟ ಅಮಿತ್ ತಿವಾರಿ, ಆ್ಯಂಕರ್ ದೀಪ್ತಿ, ನಟ ತನಿಶ್, ಬಾಬು ಗೋಗಿನೇನಿ, ಬಾನುಶ್ರೀ ಮೆಹ್ರಾ, ರಾಲ್ ರಿಡಾ, ಶ್ಯಾಮಲಾ, ಕೀರ್ತಿ ಧರ್ಮರಾಜು,  ದೀಪ್ತಿ ಸುನೈನಾ,  ಕೌಶಾಲ್ ಮಂಡಾ, ತೇಜಸ್ವಿ, ಸಾಮ್ರಾಟ್ ರೆಡ್ಡಿ,  ಗಣೇಶ್, ಸಂಜನಾ ಆನ್ನೆ, ನೂತನ್ ನಾಯ್ಡು ಈ ಬಾರಿ ಸ್ಪರ್ಧಿಗಳಾಗಿದ್ದಾರೆ. 
 

loader