ಅಲಿಯಾಭಟ್-ಶಾರೂಕ್ ಖಾನ್ ಅಭಿನಯದ ಬ್ಯಾಕ್ ಬಸ್ಟರ್ ಚಿತ್ರ ಡಿಯರ್ ಜಿಂದಗಿ ಬಾಕ್ಸಾಫೀಸ್ ನಲ್ಲಿ ಭರ್ಜರಿ ಯಶಸ್ಸು ಗಳಿಸುತ್ತಿದೆ. ಇವರಿಬ್ಬರ ಕೆಮಿಸ್ಟ್ರಿ ತೆರೆಮೇಲೆ ಸಕತ್ ವರ್ಕ್ ಆಗುತ್ತಿದ್ದು ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದ್ದಾರೆ.

ಯಶಸ್ಸಿನ ಸಂಭ್ರಮಾಚರಣೆಯಲ್ಲಿರುವ ಶಾರೂಕ್ ಮುಂದಿನ ಪ್ರಾಜೆಕ್ಟ್ 'ರಯೀಸ್' ನಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಅವರಿನ್ನೂ ಡಿಯರ್ ಜಿಂದಗಿ ಹ್ಯಾಂಗೋವರ್ ನಿಂದ ಹೊರಬಂದಿಲ್ಲವಂತೆ. ಹಾಗಂತ ಖುದ್ದು ಶಾರೂಕ್ ಹೇಳಿಕೊಂಡಿದ್ದಾರೆ.
Scroll to load tweet…