ಬಾಲಿವುಡ್ ಮಂದಿ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ- ಸಂಭ್ರಮದಿಂದ ಆಚರಿಸಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. 

ನಟ ಶಾರೂಕ್ ಖಾನ್ ತಮ್ಮ ನಿವಾಸದಲ್ಲಿ ದಹಿ- ಹಂಡಿ ಯನ್ನು ಸೆಲಬ್ರೇಟ್ ಮಾಡಿದ್ದಾರೆ. ಅದೇ ರೀತಿ ಶಿಲ್ಪಾ ಶೆಟ್ಟಿ, ಹೇಮಾ ಮಾಲಿನಿ, ಸುಶಾಂತ್ ಸಿಂಗ್, ತಾಪ್ಸಿ ಪನ್ನು, ಸೌಂದರ್ಯ ರಜನೀಕಾಂತ್ ಸೇರಿದಂತೆ ಸಾಕಷ್ಟು ಮಂದಿ ಕೃಷ್ಣಾಷ್ಟಮಿ ಶುಭಾಶಯ ಕೋರಿದ್ದಾರೆ. ಬಾಲಿವುಡ್ ನಲ್ಲಿ ದಹಿ ಹಂಡಿ ಸಂಭ್ರಮ ಹೀಗಿತ್ತು ನೋಡಿ.