ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಕಾರ್ತಿಕ್ ಆರ್ಯನ್ ಎಂಬುವವರ ಜೊತೆ ಆಗಾಗ ಪಾರ್ಟಿಗಳಲ್ಲಿ, ಏರ್ ಪೋರ್ಟ್ ಗಳಲ್ಲಿ, ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಏನಿಲ್ಲ.. ಏನಿಲ್ಲ.. ನನ್ನ - ನಿನ್ನ ನಡುವೆ ಏನಿಲ್ಲ ಎನ್ನುತ್ತಲೇ ಓಡಾಡುತ್ತಿರುತ್ತಾರೆ. ಎಲ್ಲಿಯೂ ಇಬ್ಬರ ನಡುವಿನ ಸಂಬಂಧದ ಬಗ್ಗೆ ಮಾತನಾಡಿಲ್ಲ. ಇದೀಗ ಸಾರಾ ಅಲಿಖಾನ್ - ಕಾರ್ತಿಕ್  ನಡುವಿನ ಸಂಬಂಧಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿದೆ. 

ನೆರೆ ಸಂತ್ರಸ್ತರ ನಿಧಿಗೆ 25 ಲಕ್ಷ ರೂ ನೀಡಿದ ಸ್ಟಾರ್ ದಂಪತಿ!

 

 
 
 
 
 
 
 
 
 
 
 
 
 

Happy Birthday Princess @saraalikhan95 ❤️ And Eid Mubarak (this time without the mask )

A post shared by KARTIK AARYAN (@kartikaaryan) on Aug 12, 2019 at 7:21am PDT

ಸಾರಾ ಅಲಿಖಾನ್ ಬರ್ತಡೇಗೆ ಕಾರ್ತಿಕ್ ಆರ್ಯನ್ ವಿಶೇಷವಾಗಿ ವಿಶ್ ಮಾಡಿದ್ದಾರೆ. ಸಾರಾ ಅಲಿಖಾನ್ ಸದ್ಯ ಬ್ಯಾಂಕಾಕ್ ನಲ್ಲಿದ್ದಾರೆ.  ವರುಣ್ ಧವನ್ ಒಟ್ಟಿಗೆ ಕೂಲಿ ನಂ 1 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 12 ರಂದು ಸಾರಾ ಬರ್ತಡೇಯಿದ್ದು ಬ್ಯಾಂಕಾಕ್ ನಲ್ಲಿಯೇ  ಆಚರಿಸಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಅಲ್ಲಿಗೆ ಹೋಗಿ ವಿಶ್ ಮಾಡಿ ಇಬ್ಬರೂ ಲವ್ಲಿ ಸಮಯ ಕಳೆದಿದ್ದಾರೆ.