ಸೆಹ್ವಾಗ್ ಟ್ವೀಟ್ ಮಾಡಿದ್ದು ಹೀಗೆವಿದೇಶಿಯವ- ನಮ್ಮ ಬಳಿ ಬ್ರೂಸ್ಲಿ ಇದ್ದಾರೆ, ಅರ್ನಾಲ್ಡ್ ಇದ್ದಾರೆ, ಬ್ರಾಂಡೋ ಇದ್ದಾರೆ, ಕ್ರೂಸಿ ಇದ್ದಾರೆ. ನಿಮ್ಮ ಬಳಿ ಏನಿದೆ?ಭಾರತೀಯ- ನಮ್ಮ ಬಳಿ ಅಮಿತಾಬ್ ಬಚ್ಚನ್ ಇದ್ದಾರೆ.  

ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಬಿಗ್ ಬಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ.

ಟ್ವಿಟ್ಟರ್'ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ವಿರೇಂದ್ರ ಸೆಹ್ವಾಗ್ ಮತ್ತೊಮ್ಮೆ ಅ್ಯಂಗ್ರಿ ಯಂಗ್'ಮ್ಯಾನ್'ಗೆ ವಿಭಿನ್ನವಾಗಿ ಶುಭಕೋರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಸೆಹ್ವಾಗ್ ಟ್ವೀಟ್ ಮಾಡಿದ್ದು ಹೀಗೆ

ವಿದೇಶಿಯವ- ನಮ್ಮ ಬಳಿ ಬ್ರೂಸ್ಲಿ ಇದ್ದಾರೆ, ಅರ್ನಾಲ್ಡ್ ಇದ್ದಾರೆ, ಬ್ರಾಂಡೋ ಇದ್ದಾರೆ, ಕ್ರೂಸಿ ಇದ್ದಾರೆ. ನಿಮ್ಮ ಬಳಿ ಏನಿದೆ?

ಭಾರತೀಯ- ನಮ್ಮ ಬಳಿ ಅಮಿತಾಬ್ ಬಚ್ಚನ್ ಇದ್ದಾರೆ.

Scroll to load tweet…