Asianet Suvarna News Asianet Suvarna News

ಹ್ಯಾಂಗೋವರ್ ಟ್ರೈಲರ್‌ಗೆ 2 ಲಕ್ಷ ಹಿಟ್ಸ್

ವಿಠಲ್ ಭಟ್ ನಿರ್ದೇಶನದ ‘ಹ್ಯಾಂಗೋವರ್’ ಚಿತ್ರದ ಟ್ರೇಲರ್ ಸಾಕಷ್ಟು ಸದ್ದು ಮಾಡುತ್ತಿದೆ. ನಟ ಗಣೇಶ್ ಅವರಿಂದ ಬಿಡುಗಡೆಯಾದ ಈ ಟ್ರೇಲರ್‌ಗೆ ಯೂಟ್ಯೂಬ್‌ನಲ್ಲಿ ಎರಡು ಲಕ್ಷ ಹಿಟ್ ಸಿಕ್ಕಿದೆ.

 

Hangover trailer reaches 2 lacks hit
Author
Bengaluru, First Published Jul 19, 2018, 3:40 PM IST
  • Facebook
  • Twitter
  • Whatsapp

ರಾಕೇಶ್ ನಿರ್ಮಾಣದ ಚಿತ್ರವಿದು. ಭರತ್, ರಾಜ್, ಚಿರಾಗ್, ಮಹತಿ ಭಿಕ್ಷು, ಸಹನ್ ಪೊನ್ನಮ್ಮ, ನಂದಿನಿ ನಟರಾಜ್, ಶೆಫಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಕ್ರೈಮ್ ಥ್ರಿಲ್ಲರ್ ಟ್ರೇಲರ್ ಚಿತ್ರದ ಟ್ರೇಲರ್ ಎರಡು ಲಕ್ಷ ಹಿಟ್ಸ್ ದಾಟಿದ್ದು ಚಿತ್ರತಂಡದ ಖುಷಿಗೆ ಕಾರಣವಾಗಿದೆ. ಸದ್ಯದಲ್ಲೇ ಈ ಚಿತ್ರ ತೆರೆ ಕಾಣಲಿದೆ.

Follow Us:
Download App:
  • android
  • ios