Asianet Suvarna News Asianet Suvarna News

ಗುಡ್ ಬೈ 2018: ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ಚಿತ್ರಗಳು

2018 ರ ಕೊನೆ ಘಟ್ಟಕ್ಕೆ ಬಂದು ನಿಂತಿದ್ದೇವೆ. ಸ್ಯಾಂಡಲ್ ವುಡ್ ನಲ್ಲಿ ಸಿಹಿ- ಕಹಿ ಎರಡೂ ಇದೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಯಾವ್ಯಾವ ಚಿತ್ರಗಳು ತೆರೆ ಕಂಡಿವೆ ಇಲ್ಲಿವೆ ಸಂಪೂರ್ಣ ಮಾಹಿತಿ.

Goodbye 2018: List of sandalwood movies release on 2018
Author
Bengaluru, First Published Dec 28, 2018, 12:27 PM IST

ಚಿತ್ರಗಳ ಪಟ್ಟಿ:

ಜನವರಿ: 

Goodbye 2018: List of sandalwood movies release on 2018

  • ನಮ್ಮವರು
  • ಬೃಹಸ್ಪತಿ
  • ಪುನಾರಂಭ
  • ಪಾನಿಪುರಿ
  • ಹಂಬಲ್ ಪೊಲಿಟಿಷಿಯನ್ ನೊಗ್ರಾಜ್
  • ಕನಕ
  • ಮರಿ ಟೈಗರ್
  • 3 ಗಂಟೆ 30 ನಿಮಿಷ 30 ಸೆಕೆಂಡ್
  • ಬಾಕಿಮನೆ(ಕೊಡವ)
  • ನೀನಿಲ್ಲದ ಮಳೆ
  • ರಾಜು ಕನ್ನಡ ಮೀಡಿಯಂ
  • ಚೂರಿಕಟ್ಟೆ
  • ಐ ಡ್ಯಾಶ್ ಯು

 

ಫೆಬ್ರವರಿ :

Goodbye 2018: List of sandalwood movies release on 2018

  • ಆ ಒಂದು ದಿನ
  • ದೇವ್ರಂತ ಮನುಷ್ಯ
  • ಜಂತರ್ ಮಂತರ್
  • ಜವ
  • ರಾಜಾಸಿಂಹ
  • ಸಂಜೀವ
  • ಮಂಜರಿ
  • ಅಮಲು
  • ನಾನು ಲವ್ವರ್ ಆಫ್ ಜಾನು
  • ಪ್ರೇಮ ಬರಹ
  • ರಘುವೀರ
  • ರಿಯಲ್ ಟು ರಿಯಲ್
  • ಸಂಹಾರ
  • ಗೂಗಲ್
  • ಜನ ಗಣ ಮನ
  • ಕಂಟ್ರಿಬಾಯ್ಸ್
  • ಮಿ. ಎಲ್‌ಎಲ್‌ಬಿ
  • ಶಂಖನಾದ
  • ತಂತುರು
  • ಅದ್ವೈತ
  • ಗಂಡ ಊರಿಗ್ ಹೋದಾಗ
  • ರಂಗ್ ಬಿರಂಗಿ
  • ರಂಕಲ್ ರಾಟೆ
  • ಟಗರು
  • ಮಳೆಗಾಲ

 

ಮಾರ್ಚ್:

Goodbye 2018: List of sandalwood movies release on 2018

  • 3000 
  • ಚಿನ್ನದ ಗೊಂಬೆ
  • ಪ್ರೀತಿಯ ರಾಯಭಾರಿ
  • ಸರ್ಕಾರ್
  • ಈದಂ ಪ್ರೇಮಂ ಜೀವನಂ
  • ನ್ನಂ ಪರಬ್ರಹ್ಮ ಸ್ವರೂಪಂ
  • ದಂಡು ಪಾಳ್ಯ
  • ನನ್ನಿಷ್ಟ
  • ಮುತ್ತಿನ ಪಲ್ಲಕ್ಕಿ
  • ಓ ಪ್ರೇಮವೇ...
  • ಅತೃಪ್ತ
  • ಮುಖ್ಯಮಂತ್ರಿ ಕಳೆದೋದ್ನಪ್ಪೋ
  • ರಾಜರಥ
  • ಯೋಗಿ ದುನಿಯಾ
  • ಗುಳ್ಟು
  • ಹೀಗೊಂದು ದಿನ
  • ಸಾಕ್ಷಿ
  • ಇದೀಗ ಬಂದ ಸುದ್ದಿ
  • ಜಾನಿ ಜಾನಿ ಯೆಸ್ ಪಪ್ಪಾ

 

ಏಪ್ರಿಲ್:

Goodbye 2018: List of sandalwood movies release on 2018

  • ಅಂದಗಾರ
  • ಹುಚ್ಚ 2 
  • ಜಯ ಮಹಲ್
  • ಮದುವೆ ದಿಬ್ಬಣ
  • ನಂಜುಂಡಿ ಕಲ್ಯಾಣ
  • ಯುಎನ್‌2
  • ವರ್ತಮಾನ
  • ದಳಪತಿ
  • ನಾಗವಲ್ಲಿ ವರ್ಸಸ್ ಆಪ್ತಮಿತ್ರರು
  • ಸೀಜರ್
  • ವಿಶ್ವಾರಾಧ್ಯರು
  • 6 ಟು 6 
  • ಎಟಿಎಂ
  • ರುಕ್ಕು
  • ಕೃಷ್ಣ ತುಳಸಿ
  • ಸಾಗುವ ದಾರಿಯಲ್ಲಿ
  • ಅಮ್ಮ ನಿನಗಾಗಿ
  • ಬಕಾಸುರ
  • ಧ್ವಜ
  • ಡೇಸ್ ಆಫ್ ಬೋರಾಪುರ
  • ಹೆಬ್ಬೆಟ್ ರಾಮಕ್ಕ
  • ಕಾನೂರಾಯಣ

 

ಮೇ:

Goodbye 2018: List of sandalwood movies release on 2018

  • ಭೂತಯ್ಯನ ಮೊಮ್ಮಗ ಅಯ್ಯು
  • ಕಿಚ್ಚು
  • ಹಲೋ ಮಾಮ
  • ಎಡಕಲ್ಲು ಗುಡ್ಡದ ಮೇಲೆ
  • ರ‌್ಯಾಂಬೋ 2 
  • ಪಾರ್ಥ ಸಾರಥಿ
  • ಸದ್ದು
  • ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
  • ಓಳ್ ಮುನಿಸ್ವಾಮಿ
  • ರಾಜ ಲವ್ಸ್ ರಾಧೆ
  • ರಾಮ ಧಾನ್ಯ
  • ಯಾರ್ ಯಾರ್ ಗೋರಿ ಮೇಲೆ 

 

ಜೂನ್ :

Goodbye 2018: List of sandalwood movies release on 2018

  • ಸೆಕೆಂಡ್ ಹಾಫ್
  • ಆದರ್ಶ
  • ಬೈಸಿಕಲ್ ಬಾಯ್ಸ್
  • ಪರಿಧಿ
  • ಜೆ
  • ನವಿಲ ಕಿನ್ನರಿ
  • ವೆನ್ನಿಲ್ಲಾ
  • ಶತಾಯ ಗತಾಯ
  • ಶಿವು-ಪಾರು
  • ಅಮ್ಮ ಐ ಲವ್ ಯು
  • ಕಟ್ಟು ಕಥೆ
  • ಮೇಘ ಅಲಿಯಾಸ್ ಮ್ಯಾಗಿ
  • ಅರಣ್ಯ ಕಾಂಡ
  • ಕೆಲವು ದಿನಗಳ ನಂತರ
  • ಮಸ್ತ್ ಕಲಂದರ್
  • ಮಿಸ್ಟರ್ ಚೀಟರ್ ರಾಮಚಾರಿ
  • ಸೂರ್ಯ ಇವ ವೃಕ್ಷ ಮಿತ್ರ
  • 121 
  • ಚಿಟ್ಟೆ
  • ಹೈಪರ್
  • ಕುಲ್ಫಿ
  • 1098 
  • ವಿ-2
  • ನ್ಯಾಯ ಹರಾಜಿಗಿದೆ

 

ಜುಲೈ:

Goodbye 2018: List of sandalwood movies release on 2018

  • 6 ನೇ ಮೈಲಿ
  • ಅಸತೋಮ ಸದ್ಗಮಯ
  • ಧಾಗಂಡಿ
  • ಕನ್ನಡಕ್ಕಾಗಿ ಒಂದನ್ನು ಒತ್ತಿ
  • ಕ್ರಾಂತಿಯೋಗಿ ಮಹಾದೇವರು
  • ಕುಚಿಕು ಕುಚಿಕು
  • ಪರಸಂಗ
  • ವಜ್ರ
  • ಆ ಕರಾಳ ರಾತ್ರಿ
  • ಅಥರ್ವ
  • ಡಬಲ್ ಇಂಜಿನ್
  • ಹಸಿರು ರಿಬ್ಬನ್
  • ಲವ್ ಯೂ 2 
  • ಎಂಎಂಸಿಎಚ್
  • ಟ್ರಂಕ್
  • ಕೀಚಕರು
  • ನವೋದಯ ಡೇಸ್
  • ಸಮರ್ಥ
  • ನೀ ನನ್ನ ಉಸಿರು
  • ಅಯ್ಯೋ ರಾಮ
  • ಮೊಗ್ಯಾಂಬೋ
  • ಪ್ರಯಾಣಿಕರ ಗಮನಕ್ಕೆ
  • ಸಂಕಷ್ಟಕರ ಗಣಪತಿ

 

ಆಗಸ್ಟ್:

Goodbye 2018: List of sandalwood movies release on 2018

  • ಕಥೆಯೊಂದು ಶುರುವಾಗಿದೆ
  • ಕುಮಾರಿ 21 
  • ಸ್ಟೇಟ್‌ಮೆಂಟ್
  •  ಥಿಯರಿ 
  • ವಾಸು ನಾನ್ ಪಕ್ಕಾ ಕಮರ್ಷಿಯಲ್
  • ಅತಂತ್ರ
  • ಅಭಿಸಾರಿಕೆ
  • ಹೊಸ ಕ್ಲೈಮ್ಯಾಕ್ಸ್
  • ಕತ್ತಲೆ ಕೋಣೆ
  • ಲೌಡ್ ಸ್ಪೀಕರ್
  • ಪಾದರಸ
  • ಪುಟ್ಟರಾಜು ಲವರ್ ಆಫ್ ಶಶಿಕಲಾ
  • ರಾಮರಾಜ್ಯ 
  •  ಸಾವಿತ್ರಿ ಭಾಯಿಪುಲೆ
  • ವಂದನಾ
  • ಅಮವಾಸ್ಯೆ ?
  • ಅಯೋಗ್ಯ
  • ದಿ. ಮಂಜುನಾಥನ ಗೆಳೆಯರು
  • ಒಂಥರಾ ಬಣ್ಣಗಳು
  • ಒಂದಲ್ಲ  ಎರಡಲ್ಲಾ
  • ಕವಿ
  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
  • ಲೈಫ್ ಜೊತೆಗೊಂದ್ ಸೆಲ್ಫಿ
  • ಮೇ 1 
  • ಮುಕ್ತಿ
  • ಧೂಳಿಪಟ
  • ಅಭಯ ಹಸ್ತ
  • ಚೌಕೂರ್‌ಗೇಟ್
  • ಮೇಸ್ತ್ರಿ
  • ತ್ರಾಟಕ
  • ಉದ್ದಿಶ್ಯ
  • ಆರೋಹಣ
  • ಗುಡ್‌ಬೈ
  • ಅರ್ಕಾವತ್

 

ಸೆಪ್ಟೆಂಬರ್ :

Goodbye 2018: List of sandalwood movies release on 2018

  • ಬಿಂದಾಸ್ ಗೂಗ್ಲಿ
  • ಮನೋರಥ
  • ಪತಿ ಬೇಕು.ಕಾಂ
  • ಡ್ಡಪ್ಪನ್ ದುನಿಯಾ
  • ಇರುವುದೆಲ್ಲವ ಬಿಟ್ಟು
  • ಅಂಬಿ ನಿಂಗ್ ವಯಸ್ಸಾಯ್ತೋ
  • ಅವನೊಬ್ನೇ
  • ಕಿನಾರೆ
  • ಮನೆ ನಂ 67

 

ಅಕ್ಟೋಬರ್ :

Goodbye 2018: List of sandalwood movies release on 2018

  • ಎ ಪ್ಲಸ್
  • ಆದಿ ಪುರಾಣ
  • ಖೊಟ್ಟಿ ಪೈಸೆ
  • ನಡುವೆ ಅಂತರವಿರಲಿ
  • ಸ್ನೇಹವೇ ಪ್ರೀತಿ
  • ದಿ ಟೆರರಿಸ್ಟ್
  • ದಿ ವಿಲನ್
  • 3+1 
  • ರುದ್ರಾಕ್ಷಿಪುರ

 

ನವೆಂಬರ್:

Goodbye 2018: List of sandalwood movies release on 2018

  • ಅಮ್ಮಚ್ಚಿಯೆಂಬ ನೆನಪು
  • ಜೀವನ ಯಜ್ಞ
  • ಕನ್ನಡ ದೇಶದೋಳ್
  • ಹಾಸನಾಂಬೆ ಮಹಿಮೆ 
  • ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ
  • ವಿಕ್ಟರಿ 2
  • ಸಾಹಸಿ ಮಕ್ಕಳು
  • ಗಲ್ಲಿ ಬೇಕರಿ
  • ಜಗತ್ ಕಿಲಾಡಿ
  • ಮನಸಿನ ಮರೆಯಲಿ
  • ಎಂಎಲ್‌ಎ
  • 7 ಎಂಎಂ
  • ಪುಟ ನಂ 109 
  • ಸುರ್ ಸುರ್ ಬತ್ತಿ
  • ತಾಯಿಗೆ ತಕ್ಕ ಮಗ
  • ಆ್ಯಪಲ್ ಕೇಕ್
  • ಕಿಸ್ಮತ್
  • ನೀವು ಕರೆ ಮಾಡಿದ ಚಂದಾದಾರರು
  • ಒಂದು ಸಣ್ಣ ಬ್ರೇಕ್ ನಂತರ
  • ಫ್ರೆಂಡ್ಲಿ ಬೇಬಿ
  • ರಾಹಿ
  • ತಾರಕಸುರ
  • ಲೂಟಿ
  • ವರ್ಣಮಯ
  • ಗಾಂಚಲಿ
  • ಕರ್ಷಣಂ

 

ಡಿಸೆಂಬರ್ :

Goodbye 2018: List of sandalwood movies release on 2018

  • ಆರೆಂಜ್
  • ಭೈರವ ಗೀತ
  • ಮುಂದಿನ ಬದಲಾವಣೆ
  • ಚರಂತಿ
  • ಅಜ್ಜ
  • ವಿರಾಜ್
  • ರಂಗಾದ ಹುಡುಗರು
  • ಸೇಡ್
  • ಕೆಜಿಎಫ್
  • ಅಮೃತ ಘಳಿಗೆ
  • ನಾತಿಚರಾಮಿ
  • ಸ್ವಾರ್ಥ ರತ್ನ
  • ಅನಂತು ವರ್ಸಸ್ ನುಸ್ರತ್
  • ಪರದೇಶಿ ಕೇರಾಫ್ ಲಂಡನ್
Follow Us:
Download App:
  • android
  • ios