ಗೋಲ್ಡನ್ ಸ್ಟಾರ್ ಗಣೇಶ್ ಮಗಳು ಚಾರಿತ್ರ್ಯಳ ಚಮಕ್ ನೋಡಿ

Golden star Ganesh daughter Charithriya first dubsmash
Highlights

ಸಾಮಾಜಿಕ ಜಾಲತಾಣದಲ್ಲಿ ಡಬ್ ಸ್ಮ್ಯಾಶ್ ಸಖತ್ ಫೇಮಸ್. ಇದರಿಂದಲೇ ಹಲವಾರು ಕಲಾವಿದರು ಸಿನಿಮಾ ಹಾಗೂ ಕಿರುತೆರೆ ಮುಖ್ಯವಾಹಿನಿಗೆ ಬಂದಿದ್ದು, ಬಿಗ್‌ಬಾಸ್ ನಿವೇದಿತಾ ಅವರಲ್ಲಿ ಪ್ರಮುಖರು.

ಪ್ರೇಮಲೋಕದ 'ಹಲೋ ಮೈ ಲವ್ಲಿ ಲೇಡಿ...'ಹಾಡಿಗೆ ನಟನಾ ಕೌಶಲ್ಯ ತೋರಿಸಿರುವ ಚಾರಿತ್ರ್ಯ ವೀಡಿಯೋ, ಪೋಸ್ಟ್ ಮಾಡಿದ ಗಂಟೆಯಲ್ಲಿಯೇ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಪುಟ್ಟ ಹುಡುಗಿಯ ಬೆರಗು ಮೂಡಿಸುವಂಥ ಅಭಿನಯನಕ್ಕೆ ಎಲ್ಲರೂ ಬೇಷ್ ಬೇಷ್ ಎಂದು ಹೇಳಿದ್ದಾರೆ. ಅಪ್ಪನಂತೆಯೇ ಇವಳೂ ದೊಡ್ಡ ನಟಿಯಾಗುವ ಭರವಸೆ ಮೂಡಿಸಿದ್ದಂತೂ ಸುಳ್ಳಲ್ಲ.

 

loader