ಮಸೂಲ್(ಅ.24): ಐಸಿಸ್ ಉಗ್ರರ ಕ್ರೌರ್ಯ ಎಂಥದ್ದು ಎಂಬುದು ಜಗತ್ಹಾಹೀರಾಗಿದೆ. ಇರಾಕಿನ ಬುಡಕಟ್ಟು ಜನಾಂಗದ ಮಹಿಳೆಯರನ್ನ ಹೀನವಾಗಿ ನಡೆಸಿಕೊಳ್ಳುತ್ತಿರುವುದನ್ನ ಕೇಳಿದ್ದೇವೆ. ಇಂತಹ ಐಸಿಸ್ ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿದ್ದ 10 ವರ್ಷದ ಹುಡುಗಿಯನ್ನ ಯೋಧರು ರಕ್ಷಿಸಿದ್ದಾರೆ. ಐಸಿಸ್ ಉಗ್ರರ ದಬ್ಬಾಳಿಕೆ ಬಗ್ಗೆ ಈ ಬಾಲಕಿಯೇ ಹೇಳಿದ್ದಾಳೆ.