ಗಾಂಧಿನಗರಿಗರ ಪ್ರಕಾರ ಗಣೇಶ್ ಮತ್ತು ಅಮೂಲ್ಯ ಇದೊಂದು ಲಕ್ಕೀಪೇರ್. ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್​'ನ ಸಿನಿಮಾ ಇದಾಗಿದ್ದು , ಮುಂಗಾರುಮಳೆ, ಗಾಳೀಪಟ ನಂತರ ಈ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಗಣೀ-ಅಮ್ಮು ಆಗಲೆ ಸಿನಿಮಾ ಕಾಂಬಿನೆಷನ್ ನೋಡಿ ಮುಗುಳುನಗೆ ಬೀರುತ್ತಿದ್ಧಾರೆ.

ಬೆಂಗಳೂರು(ಡಿ.02): ಗಣೇಶ್ ಅಮೂಲ್ಯ ಮತ್ತೆ ಒಟ್ಟಿಗೆ ಅಬಿನಯಿಸುತ್ತಿದ್ದಾರೆ. ಚೆಲುವಿನ ಚಿತ್ತಾರ, ಶ್ರಾವಣಿ ಸುಬ್ರಮಣ್ಯ, ಖುಷಿಖುಷಿಯಾಗಿ, ನಂತರ ನಾಲ್ಕನೇ ಬಾರಿ ಮುಗುಳುನಗೆ ಸಿನಿಮಾದಲ್ಲಿ ಒಂದಾಗಿದ್ದಾರೆ.