ಒಂದು ವೇಳೆ ಅಂತಹ ಚಿತ್ರ ನಿರ್ಮಿಸುವಂತಾದರೆ ಇವೆರಡೂ ಪಾತ್ರಗಳಿಗೆ ಇವರಿಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
ಕುರುಕ್ಷೇತ್ರ ಸಿನಿಮಾ ತಯಾರಾದರೆ ಅದರಲ್ಲಿ ಕಿಚ್ಚ ಸುದೀಪ್ ಅವರು ಕರ್ಣನ ಪಾತ್ರ ನಿರ್ವಹಿಸಬೇಕು. ದುರ್ಯೋದನನ ಪಾತ್ರ ದರ್ಶ'ನ್'ಗೆ ಮೀಸಲು ಎಂದು ನಿರ್ಮಾಪಕ ಮುನಿರತ್ನ ಅವರ ಆಸೆಯಾಗಿದೆಯಂ. ಒಂದು ವೇಳೆ ಅಂತಹ ಚಿತ್ರ ನಿರ್ಮಿಸುವಂತಾದರೆ ಇವೆರಡೂ ಪಾತ್ರಗಳಿಗೆ ಇವರಿಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಮಹಾಭಾರತದಲ್ಲಿ ಇಬ್ಬರು ಪ್ರಾಣ ಸ್ನೇಹಿತರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
