ಪ್ರೇಮಲೋಕ’ವನ್ನು ಕಟ್ಟಿಕೊಟ್ಟ ಈ ಕೃಷ್ಣ ಪರಮಾತ್ಮ ಉರುಫ್ ರವಿಚಂದ್ರನ್ ಇದುವರೆಗೆ ಮೀಸೆ ಇಲ್ಲದೆ ಕಾಣಿಸಿಕೊಂಡಿದ್ದಿಲ್ಲ. ಹಾಗಾಗಿ ಅವರ ಮೀಸೆ ಇಲ್ಲದ ಕೃಷ್ಣನ ಪಾತ್ರ ನೋಡುವ ಕಾತುರ ಅಭಿಮಾನಿಗಳಿಗಿತ್ತು.

‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಕೃಷ್ಣನ ಫಸ್ಟ್ ಲುಕ್ ಬಿಡುಗಡೆಯಾಗಿದ್ದೇ ಆಗಿದ್ದು, ಕೃಷ್ಣನಿಗೆ ಫೋನ್‌ಗಳ ಮಳೆಯೋ ಮಳೆ.

‘ಪ್ರೇಮಲೋಕ’ವನ್ನು ಕಟ್ಟಿಕೊಟ್ಟ ಈ ಕೃಷ್ಣ ಪರಮಾತ್ಮ ಉರುಫ್ ರವಿಚಂದ್ರನ್ ಇದುವರೆಗೆ ಮೀಸೆ ಇಲ್ಲದೆ ಕಾಣಿಸಿಕೊಂಡಿದ್ದಿಲ್ಲ. ಹಾಗಾಗಿ ಅವರ ಮೀಸೆ ಇಲ್ಲದ ಕೃಷ್ಣನ ಪಾತ್ರ ನೋಡುವ ಕಾತುರ ಅಭಿಮಾನಿಗಳಿಗಿತ್ತು.

ಯಾವಾಗ ಫಸ್ಟ್ ಲುಕ್ ಸೋಷಲ್ ಮೀಡಿಯಾದಲ್ಲಿ ವೈರಲ್ ಆಯಿತೋ ಆವಾಗಿನಿಂದ ನೀವು ಕರೆ ಮಾಡಿದ ರವಿಚಂದ್ರನ್ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ.