ಚಿತ್ರಗಳು: ಬೆಂಗಳೂರಿನಲ್ಲಿ ದೀಪಿಕಾ-ರಣವೀರ್ ರಿಸೆಪ್ಷನ್
ದೀಪಿಕಾ-ರಣವೀರ್ ಸಿಂಗ್ ರಿಸೆಪ್ಷನ್ ಬೆಂಗಳೂರಿನ ಲೀಲಾ ಪ್ಯಾಲೆಸ್ ನಲ್ಲಿ ಅದ್ಧೂರಿಯಾಗಿ ನಡೆಯಿತು
ದೀಪಿಕಾ-ರಣವೀರ್ ಆರತಕ್ಷತೆಯಲ್ಲಿ ಅತಿಥಿಗಳು
ದೀಪಿಕಾ-ರಣವೀರ್ ಆರತಕ್ಷತೆ
ದೀಪಿಕಾ-ರಣವೀರ್ ಸ್ಟೇಜ್ ನತ್ತ ಹೆಜ್ಜೆ ಹಾಕುತ್ತಿರುವುದು
ದೀಪಿಕಾ-ರಣವೀರ್ ರಿಸೆಪ್ಷನ್ ನಲ್ಲಿ ಬ್ಯಾಡ್ಮಿಂಟನ್ ತಾರೆ ಸಿಂಧು
ದೀಪಿಕಾ-ರಣವೀರ್ ಸಿಂಗ್ ರಿಸೆಪ್ಷನ್ ಗೆ ಆಗಮಿಸುತ್ತಿರುವ ಅತಿಥಿಗಳು
ದೀಪಿಕಾ-ರಣವೀರ್ ಸಿಂಗ್
ದೀಪಿಕಾ-ರಣವೀರ್ ಸಿಂಗ್ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ
ದೀಪಿಕಾ-ರಣವೀರ್ ಸಿಂಗ್ ಆರತಕ್ಷತೆ ಕಾರ್ಯಕ್ರಮ
ದೀಪಿಕಾ ಪಡುಕೋಣೆಯ ತವರು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಇಂದು ರಿಸೆಪ್ಷನ್ ಆಯೋಜಿಸಲಾಗಿದ್ದು, ಇದ್ರಲ್ಲಿ ನಾನಾ ಗಣ್ಯಾತಿಗಣ್ಯರು ಭಾವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.
ದೀಪಿಕಾ-ರಣವೀರ್ ಸಿಂಗ್ ಆರತಕ್ಷತೆ ಕಾರ್ಯಕ್ರಮದಲ್ಲಿ ಹಲವು ವಿವಿಐಪಿಗಳು ಭಾಗವಹಿಸಿದರು.
ದೀಪಿಕಾ-ರಣವೀರ್ ಸಿಂಗ್ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಂಪತಿ
ದೀಪಿಕಾಳನ್ನ ಕೈ ಹಿಡಿದು ಸ್ಟೇಕ್ ಮೇಲೆ ಕರೆದೊಯ್ಯುತ್ತಿರುವ ರಣವೀರ್
ದೀಪಿಕಾ-ರಣವೀರ್ ಸಿಂಗ್ ಆರತಕ್ಷತೆ ಕಾರ್ಯಕ್ರಮದಲ್ಲಿ
Deepika padukone and ranveer singh Reception
ದೀಪಿಕಾ-ರಣವೀರ್ ಸಿಂಗ್ ಆರತಕ್ಷತೆಯಲ್ಲಿ
ದೀಪಿಕಾ-ರಣವೀರ್
ಸಿಂಪಲ್ ಆಗಿ ಡೆಕೋರೇಶನ್ ಮಾಡಲಾಗಿದ್ದ ಸ್ಟೇಜ್ ಮೇಲೆ ದೀಪಿಕಾ ಗೋಲ್ಡ್ ಕಲರ್ ಸೀರೆ ಮೇಲೆ ಮಿರಾ-ಮಿರಾ ಮಿಂಚಿದ್ರೆ, ರಣವೀರ್ ಶೇರ್ವಾನಿಯಲ್ಲಿ ಕಂಗೋಳಿಸಿದ್ರು.
ದೀಪಿಕಾ-ರಣವೀರ್ ಲುಕ್
ರಣವೀರ್ ಸಿಂಗ್ ಬಂದ ಅತಿಥಿಗಳಿಗೆ ಕೈಮುಗಿದು ನಮಸ್ಕರಿಸಿದ್ದು ಹೀಗೆ
ದೀಪಿಕಾ-ರಣವೀರ್ ಫೋಟೋಗೆ ಫೋಸ್ ನೀಡಿದ್ದು ಹೀಗೆ
ದೀಪಿಕಾ-ರಣವೀರ್ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ನಗುತ್ತಿರುವುದು
ನಗುವಿನಲ್ಲಿ ದೀಪಿಕಾ-ರಣವೀರ್