ಝೀ ಕನ್ನಡ ವಾಹಿನಿಯ ಖ್ಯಾತ ರಿಯಾಲಿಟಿ ಶೋ 'ಡ್ರಾಮಾ ಜೂನಿಯರ್ಸ್ 3 ' ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ತುಮಕೂರಿನಲ್ಲಿ ನಡೆದಿದ್ದು ಯಾವ ಪಾತ್ರ ಕೊಟ್ಟರೂ ಮಾಡೋಕೆ ಸೈ ಎನ್ನುವ ಬೆಳಗಾವಿ ಹುಡುಗಿ ಸ್ವಾತಿ ಮೊದಲ ಸ್ಥಾನ ಪಡೆದಿದ್ದಾರೆ.

2 ನೇ ಸ್ಥಾನ ಮಂಜು ಹಾಗೂ ಡಿಂಪನಾ ಇವರಿಬ್ಬರ ಪಾಲಾಗಿದೆ. ಇನ್ನು 5 ವರ್ಷದ ಪುಟ್ಟ ಬಾಲಕಿ ಡಿಂಪನಾ ಫೈನಲ್‌ ರೌಂಡ್‌ನಲ್ಲಿ 'ಸಾಕವ್ವ'ನ ಪಾತ್ರ ಮಾಡಿದ್ದು ಕಾರ್ಯಕ್ರಮ ನೋಡಲು ಆಗಮಿಸಿದ ಜನರ ಮೆಚ್ಚುಗೆ ಗಳಿಸಿದೆ.

ನಡೆದಾಡುವ ದೇವರನ್ನು ಸ್ಮರಿಸಿದ ಡ್ರಾಮಾ ಜೂನಿಯರ್ಸ್ ಚಿಣ್ಣರು: ನೋಡಲೇಬೇಕು ಈ ವಿಡಿಯೋ

ಸರಿಗಮಪ ಸೀಸನ್ 15 ರ ಹನುಮಂತೂ, ಕೀರ್ತನ್ ಹಾಗೂ ಧಾರವಾಹಿಯ ನಟ-ನಟಿಯರು ಅತಿಥಿಗಳಾಗಿ ಆಗಮಿಸಿದ್ದು ಕಾರ್ಯಕ್ರಮ ಕೊಂಚ ಡಿಫರೆಂಟ್ ಅಗಲು ಕಾರಣವಾಯಿತು.