ವಿಶೇಷ ಅಂದ್ರೆ ಈ ಬಾರಿ ನಗರದಲ್ಲಿ ವಿಷ್ಣು ಅವರ ಮೂರು‌ ಪ್ರತಿಮೆಗಳು ಅನಾವರಣ ಆಗಲಿವೆ.

ಸಾಹಸಸಿಂಹ ಡಾ.ವಿಷ್ಣುವರ್ಧನ್ ರ 8ನೇ ಪುಣ್ಯತಿಥಿಯ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಸ್ಮಾರಕಕ್ಕೆ ಪೂಜೆ, ಅನ್ನದಾನ‌,ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಡಿನ ಎಲ್ಲಾ ಕಡೆಯಿಂದ ಅಭಿಮಾನಿಗಳಿಂದು ವಿಷ್ಣು ಸ್ಮಾರಕದ ಬಳಿ‌‌‌ ಬರ್ತಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ನಗರದಲ್ಲಿ ವಿಷ್ಣು ಅವರ ಮೂರು‌ ಪ್ರತಿಮೆಗಳು ಅನಾವರಣ ಆಗಲಿವೆ. ಈ ಬಾರಿಯು ವಿಷ್ಣು ಕುಟುಂಬ, ಭಾರತಿ‌ವಿಷ್ಣುವರ್ಧನ್‌ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಕಡಿಮೆ. ಹತ್ತುವರೆಯಿಂದ ಹನ್ನೊಂದು ಗಂಟೆಗೆ ಅಭಿಮಾನಿಗಳಿಂದ ಸ್ಮಾರಕಕ್ಕೆ ಪೂಜೆ ನಡೆಯಿತು.