ಮುಂಬೈ(ಅ.14): ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ನಟಿ ಶ್ರೇಯಾ ಸರಣ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಶ್ರೇಯಾ ಹಾಗೂ ಬ್ರಾವೋ ಮುಂಬೈನ ಹೊಟೇಲ್ ವೊಂದರಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದು ಇಬ್ಬರು ಡೇಟಿಂಗ್ ನಡೆಸುತ್ತಿರುವುದಕ್ಕೆ ಇದು ಸಾಕ್ಷಿ ಎಂಬಂತಿದೆ.

ಮುಂಬೈ(ಅ.14): ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ನಟಿ ಶ್ರೇಯಾ ಸರಣ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಶ್ರೇಯಾ ಹಾಗೂ ಬ್ರಾವೋ ಮುಂಬೈನ ಹೊಟೇಲ್ ವೊಂದರಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದು ಇಬ್ಬರು ಡೇಟಿಂಗ್ ನಡೆಸುತ್ತಿರುವುದಕ್ಕೆ ಇದು ಸಾಕ್ಷಿ ಎಂಬಂತಿದೆ. ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಶ್ರೇಯಾ ಸರಣ್ ಕೊಂಚ ನಾಚಿಕೊಂಡಂತೆ ಕಾರಿನತ್ತ ಓಡಿದರೇ, ಬ್ರಾವೋ ನಗುನಗುತ್ತಾಲೇ ಫೋಟೋಗಳಿಗೆ ಪೋಸ್ ನೀಡಿದ್ರು. ಹಿಂದಿಯ ರಿಯಾಲಿಟಿ ಶೋ ಜಲಕ್ ಧಿಕ್ ಲಾಜಾ ಮತ್ತು ತುಮ್ ಬಿನ್ 2 ಚಿತ್ರದಲ್ಲಿ ನಟಿ ನೇಹಾ ಶರ್ಮಾರೊಂದಿಗೆ ಹಾಡೊಂದರ ಚಿತ್ರೀಕರಣಕ್ಕಾಗಿ ಬ್ರಾವೋ ಮುಂಬೈಗೆ ಆಗಮಿಸಿದರು.

Add Asianetnews Kannada as a Preferred SourcegooglePreferred