ಬಾಲಿವುಡ್ ನ ಬೋಲ್ಡ್ ಆ್ಯಂಡ್ ಬ್ಯುಟಿಫುಲ್ ನಟಿ ದಿಶಾ ಪಟಾನಿ. ಜಿಮ್ನಾಸ್ಟಿಕ್ಸ್ ಮೂವ್ ಮಾಡೋದ್ರಲ್ಲಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಸಲ್ಮಾನ್ ಖಾನ್ ಜೊತೆ ಭಾರತ್ ಸಿನಿಮಾ ಶೂಟಿಂಗ್ ಮಾಡುವಾಗ ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. 

ನನ್ನ-ನಿನ್ನ ನಡುವೆ ಏನಿಲ್ಲ.. ದಿಶಾ ಪಟಾನಿ ಕೈ ಕೊಟ್ಟಳಾ?

ಒಮ್ಮೆ ಕಾಂಕ್ರೀಟ್ ನೆಲದ ಮೇಲೆ ಟ್ರೇನಿಂಗ್ ತೆಗೆದುಕೊಳ್ಳುತ್ತಿರುವಾಗ ಆಯತಪ್ಪಿ ಬಿದ್ದೆ. ತಲೆಗೆ ಬಲವಾಗಿ ಏಟು ಬಿದ್ದು 6 ತಿಂಗಳು ಮೆಮೋರಿಯನ್ನೇ ಕಳೆದುಕೊಂಡೆ. ನನಗೆ ಯಾವೂದೂ ನೆನಪಿರಲಿಲ್ಲ. ನನ್ನ ಜೀವನದ 6 ತಿಂಗಳನ್ನು ಕಳೆದುಕೊಂಡೆ ಎಂದು ದಿಶಾ ಪಟಾನಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ವೈರಲ್ ಆಯ್ತು ದಿಶಾ ಪಟಾನಿ ಒಳುಡುಪಿನ ಸೆಕ್ಸಿ ಪೋಸ್!

ದಿಶಾ ಪಟಾನಿ ಇತ್ತೀಚಿಗೆ ಬ್ರೇಕಪ್ ನಿಂದಾಗಿ ಸುದ್ದಿಯಾಗಿದ್ದರು. ಬಹುಕಾಲದಿಂದ ಲವ್ವಲ್ಲಿ ಬಿದ್ದಿದ್ದಾರೆ ಎನ್ನಲಾಗಿದ್ದ ದಿಶಾ ಪಟಾನಿ - ಟೈಗರ್ ಶ್ರಾಫ್ ನಡುವೆ ಬಿರುಕು ಕಾಣಿಸಿಕೊಂಡು ದೂರವಾಗಿದ್ದಾರೆ.  ನಂತರ ದಿಶಾ ಹೆಸರು ಆದಿತ್ಯ ಠಾಕ್ರೆ ಜೊತೆ ಕೇಳಿ ಬಂದಿತ್ತು.