ಬೆಂಗಳೂರು (ಮಾ. 27): ಫ್ಯಾಷನ್ ಪ್ರಜ್ಞೆ ಹಾಗೂ ಟ್ರೆಂಡ್ ಗಳಿಗೆ ಅಪ್ ಡೆಟ್ ಆಗುತ್ತಿರುವ ಬಾಲಿವುಡ್ ನಟಿ ದಿಶಾ ಪಟಾಣಿ ಫೋಟೋವೊಂದು ವೈರಲ್ ಆಗುತ್ತಿದೆ. 

ಸ್ಟೈಲಿಶ್ ಎನಿಸುವ ಒಳ ಉಡುಪನ್ನು ಧರಿಸಿರುವ ಫೋಟೋ ವೈರಲ್ ಆಗಿದೆ.  ಕಡು ಗುಲಾಬಿ ಬಣ್ಣದ ಮೊನೋಕಿನಿ ಧರಿಸಿ, ತಲೆಗೂದಲು ಇಳಿಬಿಟ್ಟು ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ. ಹಲೋ ಸಮ್ಮರ್ ಎಂದು ಕ್ಯಾಪ್ಶನ್ ಹಾಕಿದ್ದಾರೆ. ಫೋಟೋ ಸಖತ್ ಹಾಟ್ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. 

 

ಈ ಫೋಟೋವನ್ನು ಮೆಚ್ಚಿ ಗೆಳೆಯ ಶ್ರಾಫ್ ಕೂಡಾ ಮೆಚ್ಚಿಕೊಂಡಿದ್ದಾರೆ. ಈಗಾಗಲೇ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.