ಮುಂಬೈ[ಜೂ. 24]  ದೀರ್ಘ ಸಮಯದಿಂದ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದಾರೆ ಎಂದು ಬಾಲಿವುಡ್ ನಲ್ಲಿ  ಸುದ್ದಿಗೆ ಕಾರಣವಾಗಿದ್ದ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ನಡುವೆ ಬಿರುಕು ಮೂಡಿದೆ.

ಇಬ್ಬರೂ ಪರಸ್ಪರ ಸಮ್ಮತಿಯ ಮೇರೆಗೆ ದೂರಾಗಿದ್ದಾರೆ.  ದಿಶಾ ಪಟಾನಿ ಹೆಸರು ಇತ್ತೀಚೆಗೆ ಆದಿತ್ಯ ಠಾಕ್ರೆ ಜೊತೆಯೂ ಕೇಳಿಬಂದಿತ್ತು.

ಆಡಿಕೊಂಡವರಿಗೆ ಏಟು.. ದಿಶಾ ಪಟಾನಿಗೆ ಕುಪ್ಪಸ ಹಾಕಿಸಿದ ನೆಟ್ಟಿಗರು!

 ಸೆನ್ಸೇಶನ್ ಕ್ರಿಯೇಟ್ ಮಾಡುವ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟು ಸಖತ್  ಪ್ರಚಾರ ಪಡೆದುಕೊಳ್ಳುವ ದಿಶಾ ಪಟಾನಿ  ಈ ಬಾರಿ ಬ್ರೇಕ್ ಅಪ್ ಮೂಲಕ ಸುದ್ದಿ ಮಾಡಿದ್ದಾರೆ.