'ಸೆಲ್ಫಿ ಮೈನೆ ಲೇಲಿ ಆಜ್....' ಹಾಡಿನ ಮೂಲಕ ಹುಚ್ಚೆಬ್ಬಿಸಿದ್ದ ಡಿಂಚಾಕ್ ಪೂಜಾ ಮತ್ತೊಮ್ಮೆ ಸುದ್ಧಿಯಲ್ಲಿದ್ದಾರೆ. 

ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಪೂಜಾ ಇದೀಗ ಹಿಂತಿರುಗಿದ್ದಾರೆ. ನಾಚ್ ಕೆ ಪಾಗಲ್ ಎನ್ನುವ ಹೊಸ ಸಾಂಗೊಂದನ್ನು ರಿಲೀಸ್ ಮಾಡಿದ್ದು ಇಂಟರ್ ನೆಟ್ ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. 

 

ಪೂಜಾ ಡ್ಯಾನ್ಸ್ ಮಾಡುತ್ತಾ ನಾಚ್ ಕೆ ಪಾಗಲ್ ಎಂದು ಹಾಡು ಹೇಳುತ್ತಾರೆ. ಬ್ಯಾಕ್ ಗ್ರೌಂಡ್ ನಲ್ಲಿ ಇಬ್ಬರು ಹುಡುಗಿಯರು ಡ್ಯಾನ್ಸ್ ಮಾಡುತ್ತಿರುತ್ತಾರೆ. ಪೂಜಾ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋ ಈಗಾಗಲೇ 34 ಲಕ್ಷ ವೀವ್ಸ್ ಪಡೆದುಕೊಂಡಿದೆ.