ಗೋವಾದಲ್ಲಿ ದೀಪಿಕಾ - ರಣವೀರ್ ಹೊಸ ಬಂಗಲೆ

First Published 11, Jan 2018, 9:34 AM IST
Deepika Prachse New House
Highlights

ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಶ್ರೀಲಂಕಾದಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡರು ಎಂಬ ಗುಸು ಗುಸು ಬೆನ್ನಲ್ಲೇ, ಇಬ್ಬರೂ ಗೋವಾದಲ್ಲಿ ಸುಂದರ ಬಂಗಲೆ ಖರೀದಿಸಿದ್ದಾರೆ ಎಂದು ಮುಂಬೈ ಮೂಲದ ಪತ್ರಿಕೆ ಯೊಂದು ವರದಿ ಮಾಡಿದೆ.

ಮುಂಬೈ(ಜ.11): ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಶ್ರೀಲಂಕಾದಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡರು ಎಂಬ ಗುಸು ಗುಸು ಬೆನ್ನಲ್ಲೇ, ಇಬ್ಬರೂ ಗೋವಾದಲ್ಲಿ ಸುಂದರ ಬಂಗಲೆ ಖರೀದಿಸಿದ್ದಾರೆ ಎಂದು ಮುಂಬೈ ಮೂಲದ ಪತ್ರಿಕೆ ಯೊಂದು ವರದಿ ಮಾಡಿದೆ.

ಉತ್ತರ ಗೋವಾದ ಅಸ್ಸಾಗಾಂವ್ ಎಂಬಲ್ಲಿ ತಾರಾ ಜೋಡಿ ಬಂಗಲೆ ಖರೀದಿಸಿದೆ ಎನ್ನಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದೀಪಿಕಾ ತಮ್ ಜನ್ಮ ದಿನವನ್ನು ಆಚರಿಸಿಕೊಂಡಿದ್ದರು.

loader