ಬಾಲಿವುಡ್ ನಲ್ಲಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಹೊಂದಿರುವ ನಟಿ ದೀಪಿಕಾ. ಕೆಲ ತಿಂಗಳುಗಳ ಹಿಂದೆ ರಣವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ಮೇಲೆ ಕೇಳಿ ಬಂದ ಮಾತುಗಳೆಲ್ಲಾ ಗಾಳಿ ಮಾತೆ!

ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ದೀಪಿಕಾಳನ್ನು ನಿರೂಪಕಿಯೊಬ್ಬಳು, ನಿಮ್ಮ ತಾಯ್ತನದ ನಿರ್ಧಾರದ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಅದಕ್ಕೆ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದಾಗ ದೀಪಿಕಾ ಏನು ಹೇಳಿದರು ಗೊತ್ತಾ?

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುವ ಸೆಲಬ್ರಿಟಿಗಳಿವರು

ಯಾವಾಗ ಆಗಬೇಕೋ ಆಗ ಆಗುತ್ತದೆ. ಎಲ್ಲದಕ್ಕೂ ಸಮಯವಿದೆ. ನನ್ನ ಪ್ರಕಾರ ಒಬ್ಬ ಮಹಿಳೆಯನ್ನು ಅಥವಾ ಕಪಲ್ ಗಳನ್ನು ಮಕ್ಕಳು ಮಾಡಿಕೊಳ್ಳುವುದಕ್ಕೆ ಯಾವತ್ತೂ ಒತ್ತಾಯ ಮಾಡಬಾರದು’ ಎಂದು ದೀಪಿಕಾ ಹೇಳಿದ್ದಾರೆ