ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್ ನೂತನ ಅಧ್ಯಕ್ಷೆಯಾಗಿ ದೀಪಿಕಾ ಪಡುಕೋಣೆ | ಕಿರಣ್ ರಾವ್ ಸ್ಥಾನಕ್ಕೆ ದೀಪಿಕಾ ಪಡುಕೋಣೆ
ಬೆಂಗಳೂರು (ಜ. 31): ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಇದುವರೆಗೂ ಕಿರಣ್ ರಾವ್ ಮಾಮಿ ಅಧ್ಯಕ್ಷರಾಗಿದ್ದರು. ನನಗೆ ಸಿಕ್ಕಿದ ದೊಡ್ಡ ಗೌರವ ಹಾಗೂ ಜವಾಬ್ದಾರಿ ಇದಾಗಿದೆ. ಮಾಮಿ ಬಗ್ಗೆ ನನಗೆ ಅಪಾರ ಗೌರವವಿದೆ ಎಂದಿದ್ದಾರೆ.
Scroll to load tweet…
ಕಿರಣ್ ರಾವ್ ಮಾತನಾಡಿ, ಭಾರತೀಯರ ನೆಚ್ಚಿನ ಸ್ಟಾರ್ ದೀಪಿಕಾ ಪಡುಕೋಣೆ ಹೊಸ ಅಧ್ಯಕ್ಷೆಯಾಗಿ ಸ್ವಾಗತಿಸುತ್ತೇನೆ ಎಂದು ಅಭಿನಂದಿಸಿದ್ದಾರೆ.
