ಇದೇ ನ. 14, 15 ರಂದು ದಾಂಪತ್ಯಕ್ಕೆ ಕಾಲಿಡಲಿದ್ದಾರೆ ದೀಪಿಕಾ-ರಣವೀರ್ ಸಿಂಗ್ | ಆರತಕ್ಷತೆಗೆ ಸಾಕ್ಷಿಯಾಗಲಿದೆ ಮುಂಬೈ 

ಮುಂಬೈ (ನ. 12): ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಇದೇ 14 ಹಾಗೂ 15 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆತ್ಮೀಯ ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ಇಟಲಿಯಲ್ಲಿ ಮದುವೆಯಾಗಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೀಕ್ ಆಯ್ತು ರಣವೀರ್ ದೀಪಿಕಾ ಮದುವೆಯ ಮೆನು: ಇಲ್ಲಿದೆ ಖಾದ್ಯಗಳ ವಿವರ

ಸಿನಿಮಾ ರಂಗದ ಸ್ನೇಹಿತರು, ಹಿತೈಷಿಗಳು, ಸಂಬಂಧಿಕರಿಗಾಗಿ ನವೆಂಬರ್ 28 ರಂದು ಮುಂಬೈನಲ್ಲಿ ರೆಸೆಪ್ಷನ್ ಇಟ್ಟುಕೊಂಡಿದ್ದಾರೆ. ಆರತಕ್ಷತೆ ಆಮಂತ್ರಣ ಪತ್ರಿಕೆ ಈ ರೀತಿ ಇದೆ.