ಬಾಕ್ಸ್‌ಅಪೀಸ್‌ ಸುಲ್ತಾನ್‌ ದರ್ಶನ್‌ ಅವರ ‘ಚಕ್ರವರ್ತಿ' ದರ್ಬಾರ್‌ ಶುರುವಾಗಿದೆ. ಅಭಿಮಾನಿಗಳಿಗೆ ಹಬ್ಬ, ನಿರ್ದೇಶಕ ಚಿಂತನ್‌ ಅವರ ಭವಿಷ್ಯಕ್ಕೆ ಬುನಾದಿ, ದಿನಕರ್‌ ನಟನೆಯ ಖದರ್‌ ತೋರುವ, ಭೂಗತ ಜಗತ್ತಿನೊಳಗಿನ ಕತ್ತಲಿಗೆ ಉತ್ತರವಾಗುವ, ರೆಟ್ರೋ ಸಿನಿಮಾಗಳ ಶ್ರೀಮಂತಿಕೆ ಹೆಚ್ಚಿಸುವ... ಹೀಗೆ ಹಲವು ಕಾರಣಗಳಿಗೆ ಬಹು ಮುಖ್ಯ ಎಸಿಕೊಂಡಿರುವ ‘ಚಕ್ರವರ್ತಿ' ಚಿತ್ರದ ಬಗ್ಗೆ ನಟ ದರ್ಶನ್‌ ಮೊದಲ ಬಾರಿಗೆ ಮಾತನಾಡಿದ್ದಾರೆ.
1) ಚಕ್ರವರ್ತಿ ಯಾವ ರೀತಿಯ ಸಿನಿಮಾ?
5) ಚಿತ್ರೀಕರಣ ಮುಗಿದ ಮೇಲೂ ಒಬ್ಬ ನಟರಾಗಿ ಆ ಚಿತ್ರದಲ್ಲಿ ನೀವು ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದೀರಿ?
- ಒಬ್ಬ ನಟನಾಗಿ ನನ್ನ ಚಿತ್ರದ ಚಿತ್ರೀಕರಣ ಮುಗಿದ ಮೇಲೂ ಆ ಚಿತ್ರದ ಜತೆಗೆ ಇರುತ್ತೇನೆ. ಆದರೆ, ಕೆಲವರು ನಮ್ಮ ಕೆಲಸ ಮುಗಿದ ಮೇಲೆ ನಮ್ಮನ್ನು ದೂರ ಇಟ್ಟು ಕೆಲಸ ಮಾಡುತ್ತಾರೆ. ಬಾಗಿಲು ಹಾಕಿಕೊಂಡು ಹೀರೋಗೆ ಗೊತ್ತಿಲ್ಲದೆ ಎಡಿಟ್ ಮಾಡಿದ ಪ್ರಸಂಗಗಳು ಇವೆ. ಆದರೆ, ಇನ್ನು ಕೆಲವರು ಏನೇ ಮಾಡಿದರೂ ಪ್ರತಿಯೊಂದನ್ನು ಗಮನಕ್ಕೆ ತಂದು ಮಾಡುತ್ತಾರೆ. ಒಂದು ಸಣ್ಣ ಬದಲಾವಣೆ ಮಾಡಿದರೂ ಹೇಳುತ್ತಾರೆ. ‘ಚಕ್ರವರ್ತಿ' ಈ ಎರಡನೇ ವರ್ಗಕ್ಕೆ ಸೇರಿದ ಸಿನಿಮಾ. ಹೀಗಾಗಿ ಪ್ರತಿಯೊಂದರಲ್ಲೂ ನಾನು ಭಾಗಿಯಾಗುವುದಕ್ಕೆ ಸಾಧ್ಯವಾಯಿತು. ಸಿನಿಮಾ ಮುಗಿದ ಮೇಲೆ ಒಂದಿಷ್ಟುಪ್ರೇಕ್ಷಕರನ್ನು ಕರೆಸಿ ಅವರಿಗೆ ಸಿನಿಮಾ ತೋರಿಸಿ ಅವರಿಂದಲೂ ಅಭಿಪ್ರಾಯ ತೆಗೆದುಕೊಂಡು ಸರಿಪಡಿಸಿಕೊಂಡಿದ್ದೇವೆ. ಈ ಕ್ಷಣಕ್ಕೂ ‘ಚಕ್ರವರ್ತಿ' ಜತೆ ಒಂದು ಪಾತ್ರವಾಗಿ ನಿಂತಿರುವೆ.
6) ದಿನಕರ್ ಅವರನ್ನು ನಿರ್ದೇಶಕರನ್ನಾಗಿ ನೋಡಿದವರು. ಈಗ ನಟನಾಗಿ ನಿಮ್ಮೆದರು ನಿಂತಿದ್ದಾರೆ. ನೀವು ಕಂಡಂತೆ ಅವರ ನಟನೆ ಹೇಗೆ?
- ಅವನು ಮೇಕಪ್ ಹಾಕಿಕೊಂಡು ಕ್ಯಾಮೆರಾ ಮುಂದೆ ನಿಂತಾಗ ಒಂದು ಕ್ಷಣ ನಮ್ಮ ತಂದೆ ಬಂದು ನನ್ನ ಮುಂದೆ ನಿಂತಿದ್ದಾರೆ ಅನಿಸಿತು. ಅವನ ಮೀಸೆ, ಗಡ್ಡ ನೋಡುತ್ತಲೇ ನಿಂತ ನನಗೆ ನನ್ನ ತಂದೆ ತೂಗುದೀಪ ಶ್ರೀನಿವಾಸ ಕಣ್ಣ ಮುಂದೆ ಬಂದು ಹೋದರು. ಇನ್ನು ಅವನು ನನ್ನ ಸೋದರ. ಹೀಗಾಗಿ ಮೊದಲ ನಟನೆ ಹೇಗೆ ಮಾಡಿದರೂ ಅವನ ಅಣ್ಣನಾಗಿ ನನಗೆ ಇಷ್ಟವಾಗುತ್ತದೆ. ಅವನು ಸೆಟ್ನಲ್ಲಿ ಎಷ್ಟುಸರಳವಾಗಿದ್ದ ಅಂದರೆ ಯಾರೇ ಬಂದು ಸಲಹೆ ಕೊಡುತ್ತಿದ್ದರು ತೆಗೆದುಕೊಳ್ಳುತ್ತಿದ್ದ. ಅವನೇ ಬಂದು ಏನಾದ್ರು ತಪ್ಪು ಮಾಡಿದರೆ ಇಲ್ಲೇ ಹೇಳ್ರಪ್ಪ. ಆ ಮೇಲೆ ಥಿಯೇಟರ್ನಲ್ಲಿ ನೋಡಿ ಬೈಯಬೇಡಿ ಅನ್ನುತ್ತಿದ್ದ.
7) ಚಿತ್ರೀಕರಣ ಮುಗಿದ ಮೇಲೂ ಒಬ್ಬ ನಟರಾಗಿ ಆ ಚಿತ್ರದಲ್ಲಿ ನೀವು ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದೀರಿ?
- ಒಬ್ಬ ನಟನಾಗಿ ನನ್ನ ಚಿತ್ರದ ಚಿತ್ರೀಕರಣ ಮುಗಿದ ಮೇಲೂ ಆ ಚಿತ್ರದ ಜತೆಗೆ ಇರುತ್ತೇನೆ. ಆದರೆ, ಕೆಲವರು ನಮ್ಮ ಕೆಲಸ ಮುಗಿದ ಮೇಲೆ ನಮ್ಮನ್ನು ದೂರ ಇಟ್ಟು ಕೆಲಸ ಮಾಡುತ್ತಾರೆ. ಬಾಗಿಲು ಹಾಕಿಕೊಂಡು ಹೀರೋಗೆ ಗೊತ್ತಿಲ್ಲದೆ ಎಡಿಟ್ ಮಾಡಿದ ಪ್ರಸಂಗಗಳು ಇವೆ. ಆದರೆ, ಇನ್ನು ಕೆಲವರು ಏನೇ ಮಾಡಿದರೂ ಪ್ರತಿಯೊಂದನ್ನು ಗಮನಕ್ಕೆ ತಂದು ಮಾಡುತ್ತಾರೆ. ಒಂದು ಸಣ್ಣ ಬದಲಾವಣೆ ಮಾಡಿದರೂ ಹೇಳುತ್ತಾರೆ. ‘ಚಕ್ರವರ್ತಿ' ಈ ಎರಡನೇ ವರ್ಗಕ್ಕೆ ಸೇರಿದ ಸಿನಿಮಾ. ಹೀಗಾಗಿ ಪ್ರತಿಯೊಂದರಲ್ಲೂ ನಾನು ಭಾಗಿಯಾಗುವುದಕ್ಕೆ ಸಾಧ್ಯವಾಯಿತು. ಸಿನಿಮಾ ಮುಗಿದ ಮೇಲೆ ಒಂದಿಷ್ಟುಪ್ರೇಕ್ಷಕರನ್ನು ಕರೆಸಿ ಅವರಿಗೆ ಸಿನಿಮಾ ತೋರಿಸಿ ಅವರಿಂದಲೂ ಅಭಿಪ್ರಾಯ ತೆಗೆದುಕೊಂಡು ಸರಿಪಡಿಸಿಕೊಂಡಿದ್ದೇವೆ. ಈ ಕ್ಷಣಕ್ಕೂ ‘ಚಕ್ರವರ್ತಿ' ಜತೆ ಒಂದು ಪಾತ್ರವಾಗಿ ನಿಂತಿರುವೆ.
8) ದಿನಕರ್ ಅವರನ್ನು ನಿರ್ದೇಶಕರನ್ನಾಗಿ ನೋಡಿದವರು. ಈಗ ನಟನಾಗಿ ನಿಮ್ಮೆದರು ನಿಂತಿದ್ದಾರೆ. ನೀವು ಕಂಡಂತೆ ಅವರ ನಟನೆ ಹೇಗೆ?
- ಅವನು ಮೇಕಪ್ ಹಾಕಿಕೊಂಡು ಕ್ಯಾಮೆರಾ ಮುಂದೆ ನಿಂತಾಗ ಒಂದು ಕ್ಷಣ ನಮ್ಮ ತಂದೆ ಬಂದು ನನ್ನ ಮುಂದೆ ನಿಂತಿದ್ದಾರೆ ಅನಿಸಿತು. ಅವನ ಮೀಸೆ, ಗಡ್ಡ ನೋಡುತ್ತಲೇ ನಿಂತ ನನಗೆ ನನ್ನ ತಂದೆ ತೂಗುದೀಪ ಶ್ರೀನಿವಾಸ ಕಣ್ಣ ಮುಂದೆ ಬಂದು ಹೋದರು. ಇನ್ನು ಅವನು ನನ್ನ ಸೋದರ. ಹೀಗಾಗಿ ಮೊದಲ ನಟನೆ ಹೇಗೆ ಮಾಡಿದರೂ ಅವನ ಅಣ್ಣನಾಗಿ ನನಗೆ ಇಷ್ಟವಾಗುತ್ತದೆ. ಅವನು ಸೆಟ್ನಲ್ಲಿ ಎಷ್ಟುಸರಳವಾಗಿದ್ದ ಅಂದರೆ ಯಾರೇ ಬಂದು ಸಲಹೆ ಕೊಡುತ್ತಿದ್ದರು ತೆಗೆದುಕೊಳ್ಳುತ್ತಿದ್ದ. ಅವನೇ ಬಂದು ಏನಾದ್ರು ತಪ್ಪು ಮಾಡಿದರೆ ಇಲ್ಲೇ ಹೇಳ್ರಪ್ಪ. ಆ ಮೇಲೆ ಥಿಯೇಟರ್ನಲ್ಲಿ ನೋಡಿ ಬೈಯಬೇಡಿ ಅನ್ನುತ್ತಿದ್ದ.
- ಆರ್. ಕೇಶವ್'ಮೂರ್ತಿ, ಕನ್ನಡಪ್ರಭ