ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಬಾಲಿವುಡ್ ನಲ್ಲೂ ಧಮಾಕಾ ಎಬ್ಬಿಸುತ್ತಿದ್ದಾರೆ. ಬಾಕ್ಸಾಫೀಸ್ ಲೂಟಿ ಹೊಡೆಯಲು ‘ದಬಾಂಗ್-3 ’ ರೆಡಿಯಾಗುತ್ತಿದೆ. 

ಕಿಚ್ಚ ಸುದೀಪ್ ಟಾಪ್ 10 ಚಿತ್ರಗಳು; ಮಿಸ್ ಮಾಡದೇ ನೋಡಲೇಬೇಕು!

ಸುದೀಪ್ ಬರ್ತಡೇಗೆ ಅಭಿಮಾನಿಗಳು, ಚಿತ್ರರಂಗದ ಸ್ಟಾರ್ ಗಳು ಸೇರಿದಂತೆ ಸಾಕಷ್ಟು ಮಂದಿ ವಿಶ್ ಮಾಡಿ ಬರ್ತಡೇಯನ್ನು ಸ್ಪೆಷಲ್ ಆಗಿಸಿದರು. 

ಕಿಚ್ಚ ಸುದೀಪ್ ಫೇಮಸ್ ಡೈಲಾಗ್ ಗಳಿವು!

ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್, ಸ್ಯಾಂಡಲ್ ವುಡ್ ಸುಲ್ತಾನ್ ಕಿಚ್ಚ ಸುದೀಪ್ ಒಳ್ಳೆಯ ಸ್ನೇಹಿತರು. ‘ಪೈಲ್ವಾನ್’ ಬರ್ತಡೇಗೆ ದಬಂಗ್ ಟೀಂ ತುಂಬಾ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.

 

ದಬಾಂಗ್ 3 ಚಿತ್ರವನ್ನು ಪ್ರಭುದೇವ್ ನಿರ್ದೇಶನ ಮಾಡುತ್ತಿದ್ದು ಸೋನಾಕ್ಷಿ ಸಿನ್ಹ, ಅರ್ಬಜ್ ಖಾನ್, ರಜ್ಜಿಯೋ ಈ ಚಿತ್ರದಲ್ಲಿ ನಟಿಸಲಿದ್ದಾರೆ.  2019 ಡಿಸಂಬರ್ 20 ಕ್ಕೆ ತೆರೆ ಮೇಲೆ ಬರಲಿದೆ.