ಸ್ಯಾಂಡಲ್ವುಡ್ ಸೆಲಬ್ರಿಟಿಗಳ ಕ್ಯೂಟ್ ಮಗಳು!
ಪ್ರತಿವರ್ಷ ಸೆಪ್ಟೆಂಬರ್ ತಿಂಗಳ 4 ನೇ ಬಾನುವರ ಪುತ್ರಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ಅದರಂತೆ ಇಂದು ಪುತ್ರಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ಮಗಳೆಂದರೆ ಪ್ರೀತಿ, ವಾತ್ಸಲ್ಯ, ಮಮತೆ, ಕರುಣೆಯ ಪ್ರತಿರೂಪ. ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳ ಕ್ಯೂಟ್ ಮಗಳ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.
ಪವರ್ ಸ್ಟಾರ್ ಅಪ್ಪ- ಕ್ಯೂಟ್ ಮಕ್ಕಳು
ಶಿವಣ್ಣ ಕ್ಯೂಟ್ ಫ್ಯಾಮಿಲಿ
ಗೋಲ್ಡನ್ ಸ್ಟಾರ್ ಗಣೇಶ್ ಮುದ್ದು ಮಗಳು
ರಮೇಶ್ ಅರವಿಂದ್ ಮಗಳೊಂದಿಗೆ
ಉಪೇಂದ್ರ ಮಗಳು ಬರ್ತಡೇ ಆಚರಣೆಯಲ್ಲಿ ಕಂಡಿದ್ದು ಹೀಗೆ