ಮುತ್ತುಲಕ್ಷ್ಮೀ ಎಂಬ ಸಿನಿಮಾ ಮಾಡುವುದಾಗಿ ನಟಿ ಪೂಜಾ ಗಾಂಧಿ, ವಿಜಯಕುಮಾರ್ ಎಂಬುವರಿಂದ 4 ಕೋಟಿ ರೂಪಾಯಿ ಹಣ ಪಡೆದಿದ್ದು, ಸದ್ಯ, ಸಿನಿಮಾ ಮಾಡುವುದಿಲ್ಲ ಎಂದು ಹಿಂದೆ ಸರಿದಿದ್ದಾರೆ. ಅಲ್ಲದೆ, ಮುಂಗಡ ಪಡೆದುಕೊಂಡಿದ್ದ ಹಣವನ್ನು ಹಿಂದಿರುಗಿಸಲು ಚೆಕ್ ನೀಡಿದ್ದು. ಆ ಚೆಕ್ ಬೌನ್ಸ್ ಆಗಿರುವುದರಿಂದ ವಿಜಯಕುಮಾರ್ ನ್ಯಾಯಲಯದ ಮೊರೆ ಹೋಗಿದ್ದಾರೆ.

ಬೆಂಗಳೂರು(ಜ.12): ಮಳೆ ಹುಡುಗಿ ಪೂಜಾಗಾಂಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಪೂಜಾ ಹಾಗೂ ಅವರ ತಂದೆ ಪವನ್ ಗಾಂಧಿ ವಿರುದ್ಧ ನಗರದ 16ನೇ ಎಸಿಎಂಎಂ ಕೋರ್ಟ್`​ನಿಂದ ವಾರೆಂಟ್ ಜಾರಿಯಾಗಿದೆ.