ಬಣ್ಣದ ನಂಟು ಭಾವ ನೂರೆಂಟು; ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಉಂಟು?
ಬಣ್ಣದ ನಂಟು ಭಾವ ನೂರೆಂಟು, ಇದು ಅನುಬಂಧ ಅವಾರ್ಡ್ಸ್ 2018. ಇದು ಈ ಬಾರಿಯ ಅನುಬಂಧ ಅವಾರ್ಡ್ ನ ಟ್ಯಾಗ್ ಲೈನ್. ಈ ಬಾರಿ ಅನುಬಂಧ ಅವಾರ್ಡ್ ನಲ್ಲಿ ಯಾವ ಯಾವ ಅವಾರ್ಡ್ ಯಾರ್ಯಾರಿಗೆ ಬಂದಿದೆ ಇಲ್ಲಿದೆ ನೋಡಿ.
115

ಜನ ಮೆಚ್ಚಿದ ಶಕುನಿ, ಕೌಶಿಕ್ (ಅಗ್ನಿಸಾಕ್ಷಿ)
ಜನ ಮೆಚ್ಚಿದ ಶಕುನಿ, ಕೌಶಿಕ್ (ಅಗ್ನಿಸಾಕ್ಷಿ)
215
ಮನೆ ಮೆಚ್ಚಿದ ಅಪ್ಪ, ಭಾಸ್ಕರ್, (ಪದ್ಮಾವತಿ)
ಮನೆ ಮೆಚ್ಚಿದ ಅಪ್ಪ, ಭಾಸ್ಕರ್, (ಪದ್ಮಾವತಿ)
315
ಮನೆ ಮೆಚ್ಚಿದ ಅಮ್ಮ, ಕಲ್ಪನಾ, (ಲಕ್ಷ್ಮೀ ಬಾರಮ್ಮಾ)
ಮನೆ ಮೆಚ್ಚಿದ ಅಮ್ಮ, ಕಲ್ಪನಾ, (ಲಕ್ಷ್ಮೀ ಬಾರಮ್ಮಾ)
415
ಮನೆ ಮೆಚ್ಚಿದ ಸೊಸೆ, ಗೌರಿ (ಪುಟ್ಟಗೌರಿ ಮದುವೆ), ಮಣಿ (ಕಿನ್ನರಿ)
ಮನೆ ಮೆಚ್ಚಿದ ಸೊಸೆ, ಗೌರಿ (ಪುಟ್ಟಗೌರಿ ಮದುವೆ), ಮಣಿ (ಕಿನ್ನರಿ)
515
ಮನೆ ಮೆಚ್ಚಿದ ದಂಪತಿ (ಶೃತಿ -ಚಂದನ್)
ಮನೆ ಮೆಚ್ಚಿದ ದಂಪತಿ (ಶೃತಿ -ಚಂದನ್)
615
ಮನೆ ಮೆಚ್ಚಿದ ಮಗಳು, ಶೃತಿ (ಲಕ್ಷ್ಮೀ ಬಾರಮ್ಮಾ)
ಮನೆ ಮೆಚ್ಚಿದ ಮಗಳು, ಶೃತಿ (ಲಕ್ಷ್ಮೀ ಬಾರಮ್ಮಾ)
715
ಜನ ಮೆಚ್ಚಿದ ನಾಯಕಿ, ಸನ್ನಿಧಿ (ಅಗ್ನಿಸಾಕ್ಷಿ)
ಜನ ಮೆಚ್ಚಿದ ನಾಯಕಿ, ಸನ್ನಿಧಿ (ಅಗ್ನಿಸಾಕ್ಷಿ)
815
ವರ್ಷದ ಹೊಸ ಮುಖ , ಶನಿ
ವರ್ಷದ ಹೊಸ ಮುಖ , ಶನಿ
915
ಮನೆ ಮೆಚ್ಚಿದ ಸಹೋದರ, ವೇದ್, (ಕುಲವಧು)
ಮನೆ ಮೆಚ್ಚಿದ ಸಹೋದರ, ವೇದ್, (ಕುಲವಧು)
1015
ಜನ ಮೆಚ್ಚಿದ ನಾಯಕ, ಸಿದ್ಧಾರ್ಥ್ (ಅಗ್ನಿಸಾಕ್ಷಿ )
ಜನ ಮೆಚ್ಚಿದ ನಾಯಕ, ಸಿದ್ಧಾರ್ಥ್ (ಅಗ್ನಿಸಾಕ್ಷಿ )
1115
ಜನ ಮೆಚ್ಚಿದ ಸ್ಟೈಲ್ ಫಿಮೇಲ್ ಐಕಾನ್, ಚಂದ್ರಿಕಾ (ಅಗ್ನಿಸಾಕ್ಷಿ)
ಜನ ಮೆಚ್ಚಿದ ಸ್ಟೈಲ್ ಫಿಮೇಲ್ ಐಕಾನ್, ಚಂದ್ರಿಕಾ (ಅಗ್ನಿಸಾಕ್ಷಿ)
1215
ಅತ್ಯುತ್ತಮ ಪೌರಾಣಿಕ ಪಾತ್ರ, ಇಂದ್ರ, ಶನಿ
ಅತ್ಯುತ್ತಮ ಪೌರಾಣಿಕ ಪಾತ್ರ, ಇಂದ್ರ, ಶನಿ
1315
ಮನೆ ಮೆಚ್ಚಿದ ಸಹೋದರಿ, ಮಾನಸಿ, (ರಾಧಾರಮಣ)
ಮನೆ ಮೆಚ್ಚಿದ ಸಹೋದರಿ, ಮಾನಸಿ, (ರಾಧಾರಮಣ)
1415
ಜನ ಮೆಚ್ಚಿದ ಜೋಡಿ, ತುಳಸಿ- ಸಾಮ್ರಾಟ್, ಪದ್ಮಾವತಿ
ಜನ ಮೆಚ್ಚಿದ ಜೋಡಿ, ತುಳಸಿ- ಸಾಮ್ರಾಟ್, ಪದ್ಮಾವತಿ
1515
ಮನೆ ಮೆಚ್ಚಿದ ಅತ್ತೆ, ವಸುಂಧರಾ, ಪದ್ಮಾವತಿ
ಮನೆ ಮೆಚ್ಚಿದ ಅತ್ತೆ, ವಸುಂಧರಾ, ಪದ್ಮಾವತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos