ಬಿಜೆಪಿಯ ಮುಂಚೂಣಿ ಮಹಿಳಾ ಮುಖ | ಬಿಜೆಪಿಯಿಂದ ಕೇಂದ್ರ ಮಂತ್ರಿ, ಮುಖ್ಯಮಂತ್ರಿಯಾದ ಮೊದಲ ಮಹಿಳೆ ಅತ್ಯುತ್ತಮ ಸಂಸದೀಯ ಪಟು, ಅದ್ಭುತ ಮಾತುಗಾರ್ತಿ | ಇಂದಿರಾ ನಂತರ ವಿದೇಶಾಂಗ ಸಚಿವೆಯಾಗಿದ್ದ ಮೊದಲ ಮಹಿಳೆ |

ಮಾಜಿ ವಿದೇಶಾಂಗ ಸಚಿವೆ, ಬಿಜೆಪಿಯಲ್ಲಿ ಮುಂಚೂಣಿಯಲ್ಲಿದ್ದ ನಾಯಕಿ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದಾರೆ. 

ಬಿಜೆಪಿಯಿಂದ ಕೇಂದ್ರಮಂತ್ರಿ, ಮುಖ್ಯಮಂತ್ರಿಯಾದ ಮೊದಲ ಮಹಿಳೆ, ಅತ್ಯುತ್ತಮ ಸಂಸದೀಯ ಪಟು, ಅದ್ಭುತ ಮಾತುಗಾರ್ತಿ ಸುಷ್ಮಾ ಸ್ವರಾಜ್ ದೇಶಕಂಡ ಅಪರೂಪ್ ರಾಜಕಾರಣಿ. ಇವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಸುಷ್ಮಾ ಜೀ ಸಾವಿಗೆ ಸಿನಿ ತಾರೆಯರು ಸಂತಾಪ ಸೂಚಿಸಿದ್ದು ಹೀಗೆ. 

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…