ಗುಡ್ಬೈ 2018 : ಈ ದಾಂಪತ್ಯಕ್ಕೆ ಕಾಲಿಟ್ಟ ಬಾಲಿವುಡ್ ಜೋಡಿಗಳಿವು
2018 ಒಂದು ರೀತಿ ವಿವಾಹ ಪರ್ವ ಎಂದೇ ಹೇಳಬಹುದು. ಬಹಳಷ್ಟು ಸೆಲಬ್ರಿಟಿಗಳು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಯಾವ್ಯಾವ ಜೋಡಿಗಳು ಮದುವೆ ಮಾಡಿಕೊಂಡಿದ್ದಾರೆ? ಇಲ್ಲಿವೆ ಅವರ ಮುದ್ದಾದ ಫೋಟೋಗಳು.
ದೀಪಿಕಾ ಪಡುಕೋಣೆ-ರಣವೀರ್ ಸಿಂಗ್
ಹಿಮೇಶ್ ರೇಶಮಿಯಾ -ಸೋನಿಯಾ ಕಪೂರ್
ಚಿರಂಜೀವಿ ಸರ್ಜಾ- ಮೇಘನಾ ರಾಜ್
ಮಿಲಿಂದ್ ಸೋಮನ್ -ಅಂಕಿತಾ ಕೋನ್ವಾರ್
ಅಂಗದ್ ಬೇಡಿ-ನೇಹಾ ಧೂಪಿಯಾ
ಪ್ರಿಯಾಂಕ ಚೋಪ್ರಾ- ನಿಕ್ ಜೋನ್ಸ್
ಅಭಿನವ್ ಶುಕ್ಲ- ರುಬಿನ ದಿಲೈಕ್
ಸೋನಮ್ ಕಪೂರ್- ಆನಂದ್ ಅಹುಜಾ