ನನಗಿನ್ನು ಹೆಚ್ಚು ದಿನ ಕಾಯಲಾಗದು : ಅನುಷ್ಕಾ ಬಗ್ಗೆ ದ. ಆಫ್ರಿಕಾದಲ್ಲಿರುವ ವಿರಾಟ್ ಟ್ವೀಟ್

entertainment | Thursday, February 15th, 2018
Suvarna Web Desk
Highlights

ಅನುಷ್ಕಾ ಶರ್ಮ ಅಭಿನಯದ ಪರಿ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್’ನಲ್ಲಿಯೇ ಅನುಷ್ಕಾ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದ್ದಾಳೆ. ಅಲ್ಲದೇ ಟ್ರೇಲರ್’ನಲ್ಲಿಯೇ ಚಿತ್ರವೂ ಸಾಕಷ್ಟು ಕುತೂಹಲವನ್ನೂ ಕೂಡ ಹುಟ್ಟು ಹಾಕಿದೆ.

ಮುಂಬೈ : ಅನುಷ್ಕಾ ಶರ್ಮ ಅಭಿನಯದ ಪರಿ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್’ನಲ್ಲಿಯೇ ಅನುಷ್ಕಾ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದ್ದಾಳೆ. ಅಲ್ಲದೇ ಟ್ರೇಲರ್’ನಲ್ಲಿಯೇ ಚಿತ್ರವೂ ಸಾಕಷ್ಟು ಕುತೂಹಲವನ್ನೂ ಕೂಡ ಹುಟ್ಟು ಹಾಕಿದೆ.

ಈ ಸಂಬಂಧ ವಿರಾಟ್ ಹೋಹ್ಲಿ ಹೆಚ್ಚು ಕುತೂಹಲ ಭರಿತರಾಗಿದ್ದು, ತನ್ನ ಪತ್ನಿಯ  ಹೊಸ ಅವತಾರವನ್ನು ನೋಡಲು ಕಾತರರಾಗಿದ್ದಾಗಿ ಟ್ವೀಟ್ ಮಾಡಿದ್ದಾರೆ.

ಅಲ್ಲದೇ ಹೆಚ್ಚು ದಿನಗಳ ಕಾಲ ಕಾಯಲಾರೆ ಎಂದು ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವಿರಾಟ್ - ಅನುಷ್ಕಾ ಹೊಸ ಚಿತ್ರದ ಬಗ್ಗೆ ಹೇಳಿದ್ದಾರೆ.

 

Comments 0
Add Comment

  Related Posts

  Darshsn New Movie Plan Changed

  video | Friday, April 6th, 2018

  Darshsn New Movie Plan Changed

  video | Friday, April 6th, 2018

  Virat Kohli Said Ee Sala Cup Namde

  video | Thursday, April 5th, 2018

  Virat Kohli Said Ee Sala Cup Namde

  video | Thursday, April 5th, 2018

  Darshsn New Movie Plan Changed

  video | Friday, April 6th, 2018
  Suvarna Web Desk