ಬಾಲಿವುಡ್ ದಿವಾ ರೇಖಾ ಚಿರಯೌವ್ವನೆ ಅನ್ನೋದು ಇದಕ್ಕೆ!

First Published 10, Oct 2018, 5:02 PM IST

ಚಿತ್ರರಂಗ ಕಂಡ ಅದ್ಭುತ ನಟಿ ರೇಖಾ

ಚಿತ್ರರಂಗ ಕಂಡ ಅದ್ಭುತ ನಟಿ ರೇಖಾ

50 ವರ್ಷದ ಸಿನಿ ಜೀವನದಲ್ಲಿ 180 ಚಿತ್ರಗಳಲ್ಲಿ ನಟಿಸಿದ್ದಾರೆ

ಅಮಿತಾಬಚ್ಚನ್ ಜೊತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಬ್ಬರ ಬಗ್ಗೆ ಗುಸುಗುಸು ಕೇಳಿ ಬಂದಿತ್ತು.

ಇವರ ಮೂಲ ಹೆಸರು ಬಾನುರೇಖಾ ಗಣೇಶನ್. ತೆರೆ ಮೇಲೆ ರೇಖಾ ಎಂದೇ ಫೇಮಸ್

ಗೋವಾದಲ್ಲಿ ಸಿ.ಐ.ಡಿ 999’ ಎಂಬ ಕನ್ನಡ ಚಿತ್ರದಲ್ಲಿ  ರಾಜ್ ಕುಮಾರ್ ಜೊತೆ ಬಣ್ಣ ಹಚ್ಚಿದ್ದಾರೆ

ಇವರು  ‘ಯೋಗ ಮತ್ತು ದೇಹವೆಂಬ ದೇಗುಲ’ ಪುಸ್ತಕ ಬರೆದಿದ್ದು ಇದು ಜನಪ್ರಿಯಗೊಂಡಿದೆ.

ಯಾರಮ್ಮೀ ಈ ಹುಡುಗಿ..?

ಯಾರಮ್ಮೀ ಈ ಹುಡುಗಿ..?

loader