ಪ್ರತಿಷ್ಠಿತ ತೈಪೇಯಿ ಗೋಲ್ಡನ್ ಹಾರ್ಸ್ ಫಿಲ್ಮ್ ಫೆಸ್ಟಿವಲ್ ಗೆ ಪದ್ಮಾವತ್ ಆಯ್ಕೆ | ಬಿಡುಗಡೆಗೂ ಮುನ್ನ ವಿವಾದಕ್ಕೀಡಾಗಿತ್ತು ಪದ್ಮಾವತ್ | 

ನವದೆಹಲಿ (ಸೆ. 23): ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಈ ಸಾಲಿನ ತೈಪೇಯಿ ಗೋಲ್ಡನ್ ಹಾರ್ಸ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದೆ. 

ಶ್ರುತಿ ಪರ ನಿಂತ ಪ್ರಕಾಶ್ ಹೇಳಿದ ರಾಮಾಯಣ ಕತೆ

ಚಿತ್ರತಂಡ ತಮ್ಮ ಟ್ವಿಟರ್ ಖಾತೆಯಲ್ಲಿ ಇದನ್ನು ಹೇಳಿಕೊಂಡಿದ್ದಾರೆ. " ಈ ಸಾಲಿನ ತೈಪೇಯಿ ಗೋಲ್ಡನ್ ಹಾರ್ಸ್ ಫೆಸ್ಟಿವಲ್ ಗೆ ಪದ್ಮಾವತಿ ಆಯ್ಕೆಯಾಗಿದೆ. ತುಂಬಾ ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. 

’ಚಿತ್ರರಂಗದಲ್ಲಿ ಬೆಳೆಯಲು ನಟಿಯರು ಏನ್ ಬೇಕಾದ್ರು ಮಾಡ್ತಾರೆ’

ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಜಪೂತ್ ಕರಣಿ ಸೇನೆ ಬಿಡುಗಡೆ ಮಾಡದಂತೆ ಪ್ರತಿಭಟನೆ ನಡೆಸಿತ್ತು. ಸಂಜಯ್ ಲೀಲಾ ಬನ್ಸಾಲಿ ಕೋರ್ಟ್ ಮೆಟ್ಟಿಲೇರಿದ್ದರು. ಕಡೆಗೂ ಚಿತ್ರ ಬಿಡುಗಡೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.