ಬಿಗ್ ಬಿ ಅಮಿತಾಬ್ ಬಚ್ಚನ್ . ನಟಿ ಲಕ್ಷ್ಮೀ ರೈ, ಸನ್ನಿ ಲಿಯೋನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಕ್ರಿಸ್‌ ಮಸ್ ಹಬ್ಬಕ್ಕೆ ಶುಭಕೋರಿದ್ದಾರೆ. ಹಾಗಾದರೆ ಸೆಲೆಬ್ರಿಟಿಗಳ ವಿಶಸ್ ಹೇಗಿತ್ತು ನೀವೇ ನೋಡಿಕೊಂಡು ಬನ್ನಿ..

ಮುಂಬೈ[ಡಿ.26] ಪ್ರತಿ ಸಾರಿ ಹಬ್ಬಗಳು ಎದುರಾದಾಗ ಸೆಲೆಬ್ರಿಟಿಗಳು ಶುಭಕೋರುವುದು ಸಾಮಾನ್ಯ. ಕ್ರಿಸ್‌ ಮಸ್ ಟ್ರಿ ಎದುರಿಗೆ ನಿಂತ ನಟಿಮಣಿಗಳು ಸಖತ್ತಾಗೆ ಪೋಸ್ ಕೊಟ್ಟಿದ್ದಾರೆ. ಸಾಂತಾಕ್ಲಾಸ್ ವೇಷ ಧರಿಸಿ ಹಬ್ಬದ ಸಂಭ್ರಮ ಹಂಚಿಕೊಂಡಿದ್ದಾರೆ. 

View post on Instagram
View post on Instagram
Scroll to load tweet…
View post on Instagram
View post on Instagram
View post on Instagram
View post on Instagram