ಕೆಜಿಎಫ್ ನೋಡಿ ಬಾಲಿವುಡ್ ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ | ಯಶ್‌ರನ್ನು ಹೊಗಳಿದ ರವೀನಾ |
ಬೆಂಗಳೂರು (ಡಿ. 24): ಎಲ್ಲಿ ನೋಡಿದರೂ ಕೆಜಿಎಫ್ ದೇ ಹವಾ. ಎಲ್ಲರ ಬಾಯಲ್ಲೂ ಕೆಜಿಎಫ್ ದೇ ಗುಣಗಾನ. ಥಿಯೇಟರ್ ಗಳೆಲ್ಲಾ ತುಂಬಿ ತುಳುಕುತ್ತಿವೆ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಇಡೀ ಚಿತ್ರರಂಗವೇ ಯಶ್ ರನ್ನು ಹೊಗಳುತ್ತಿದೆ.
Scroll to load tweet…
ಬಾಲಿವುಡ್ ನಟಿ ರವೀನಾ ಟಂಡನ್ ಕೆಜಿಎಫ್ ನೋಡಿದ್ದಾರೆ. ಎಲ್ಲರೂ ಈ ಚಿತ್ರವನ್ನು ನೋಡಬೇಕು. ಫೆಂಟಾಸ್ಟಿಕ್ ಫರ್ಫಾಮೆನ್ಸ್! ಯಶ್ ನೀವೂ ತುಂಬಾ ಅದ್ಭುತವಾಗಿ ನಟಿಸಿದ್ದೀರಿ’ ಎಂದು ಟ್ವೀಟಿಸಿದ್ದಾರೆ.
ಇದಕ್ಕೆ ಯಶ್ ಪ್ರತಿಕ್ರಿಯಿಸಿದ್ದಾರೆ.
Scroll to load tweet…
ಪವರ್ ಸ್ಟಾರ್ ಪುನೀತ್ ಕೂಡಾ ವಿಶ್ ಮಾಡಿದ್ದಾರೆ
Scroll to load tweet…
