ಸಂಪೂರ್ಣ ಸುಸ್ತಾಗುವ ಕೆಲಸ ಈ ನಟಿ ಮಾಡಿದ್ದಾರೂ ಏನು?

Bollywood actress Neha Sharma exhausted After workout
Highlights

ತನ್ನ ಫೋಟೋವೊಂದನ್ನು ಫೊಟೋ ಶಾಪ್ ಮಾಡಿ ಸೆಕ್ಸ್ ಟಾಯ್ ಕುಳ್ಳಿರಿಸಿದ್ದವರ ವಿರುದ್ಧ ಗರಂ ಆಗಿದ್ದ ನಟಿ ನೇಹಾ ಶರ್ಮಾ ಇದೀಗ ತಾವು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಏನು ಕತೆ ಸುದ್ದಿ ಓದಿ..

ತನ್ನ ಫೋಟೋವೊಂದನ್ನು ಫೊಟೋ ಶಾಪ್ ಮಾಡಿ ಸೆಕ್ಸ್ ಟಾಯ್ ಕುಳ್ಳಿರಿಸಿದ್ದವರ ವಿರುದ್ಧ ಗರಂ ಆಗಿದ್ದ ನಟಿ ನೇಹಾ ಶರ್ಮಾ ಇದೀಗ ತಾವು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಏನು ಕತೆ ಸುದ್ದಿ ಓದಿ..

ತನ್ನ ಫೋಟೋವೊಂದನ್ನು ಫೊಟೋ ಶಾಪ್ ಮಾಡಿ ಸೆಕ್ಸ್ ಟಾಯ್ ಕುಳ್ಳಿರಿಸಿದ್ದವರ ವಿರುದ್ಧ ಗರಂ ಆಗಿದ್ದ ನಟಿ ನೇಹಾ ಶರ್ಮಾ ಇದೀಗ ತಾವು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ.ಇನ್ಟ್ಸಾಗ್ರಾಮ್ ನಲ್ಲಿ ನಟಿ ವಿಡಿಯೋ ಹಾಕಿದ್ದು ವ್ಯಾಯಾಮದ ನಂತರ ನಾನು ಸಂಪೂರ್ಣ ದಣಿದು ಹೋದೆ. ಸುಧಾರಿಸಿಕೊಳ್ಳಲು  ಒಂದು ದಿನ ಇಡಿ ನಿದ್ರೆ ಮಾಡಬೇಕಿದೆ ಎಂದು ಬರೆದಿದ್ದಾರೆ.

ನಟಿ ಬೆಡ್ ರೂಮ್ ನಲ್ಲಿ ಸೆಕ್ಸ್ ಟಾಯ್

ಇದೇ ವಿಚಾರವನ್ನು ಟ್ವಿಟರ್ ನಲ್ಲಿಯೂ ಬರೆದುಕೊಂಡಿದ್ದಾರೆ.ಅಲ್ಲದೇ ಇಂಗ್ಲೆಂಡ್ ಪುಟ್ ಬಾಳ್ ತಾರೆ ಅಂಟೋನಿ ಪೆಕೋರಾ ಉದ್ದೇಶಿಸಿ ‘ನನ್ನನ್ನು ಕೊಂದಿದ್ದಕ್ಕೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ.ತಮ್ಮ ವ್ಯಾಯಾಮದ ಸಂದರ್ಭ ಇಂಗ್ಲೆಂಡ್ ಫುಟ್ ಬಾಲ್ ಆಟಗಾರನನ್ನು ಯಾಕೆ ಎಳದು ತಂದರೋ ಗೊತ್ತಿಲ್ಲ.!

loader