ಫ್ರಾಂಕ್ ನಾಮಿನೇಶನ್ ಟಾಸ್ಕ್ ಮೂಲಕ ಬಿಗ್ ಬಾಸ್ ಪ್ರೇಮ ಪಕ್ಷಿಗಳಾಗಿರುವ ಅಕ್ಷತಾ ಮತ್ತು ರಾಕೇಶ್‌ಗೆ ಮನೆ ಮಂದಿಯಿಂದಲೆ ಮೆಣಸಿನಕಾಯಿ ಇಟ್ಟಿದ್ದರು.  ಅಕ್ಷತಾ ಹಾಗೂ ರಾಕೇಶ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ ಎಂದು ಪ್ರತಿಭಟನೆಯನ್ನು  ಮಾಡಿದ್ದು ವರದಿಯಾಗಿದೆ.

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!

ಮದುವೆಯಾಗಿರುವ ಅಕ್ಷತಾ ರಾಕೇಶ್ ಜತೆಗೆ ನಡೆದುಕೊಳ್ಳುವ ರೀತಿ ಅನೇಕರನ್ನು ಕೆರಳಿಸಿದೆ.  ಅಕ್ಷತಾ ಅವರ ಗಂಡ ಪ್ರಸನ್ನ ಸಾಗರ್ ರನ್ನ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ‌ ಕಳುಹಿಸಿ ಎಂದು ಒತ್ತಾಯಿಸಿದ್ದಾರೆ . ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯವನ್ನು ಮಾಡಿದ್ದಾರೆ.