ಬಿಗ್‌ ಬಾಸ್ ಮನೆಯಲ್ಲಿ ಆ್ಯಂಡಿ ಮತ್ತು ಕವಿತಾ ಗೌಡ ನಡುವೆ ವಾಗ್ಯುದ್ಧ ಮೊದಲಿನಿಂದಲೂ ನಡೆದುಕೊಂಡೆ ಬಂದಿದೆ. ಕವಿತಾ ಅವರನ್ನು ಡರ್ಟಿ ಸೆಲೆಬ್ರಿಟಿ ಎಂದು ಕರೆದಿದ್ದು ಇಬ್ಬರ ನಡುವಿನ ಬೆಂಕಿಯನ್ನು ಮತ್ತಷ್ಟು ಜೋರು ಮಾಡಿದೆ.

ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಟೆಂಡರ್ ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಕವಿತಾ ಗೌಡ ಹೇಳಿದ ಅಸಂವಿಧಾನಿಕ ಪದವೊಂದು ಸೋಶಿಯಲ್ ಮೀಡಿಯಾದಲ್ಲಿ  ವೖರಲ್ ಆಗುತ್ತಿದೆ. ಟೆಂಡರ್ ಒಂದನ್ನು ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಕವಿತಾ ಗೌಡ ಅವರ ಬಳಿ ಬರುವ ಸೋನು ಟೆಂಟರ್ ಪಡೆದುಕೊಳ್ಳಲು ಏಉ ಮಾಡೋಣ ಎನ್ನುತ್ತಾರೆ? ಆಗ ಕವಿತಾ ಗೌಡ ಹೇಳುವ ಶಬ್ದ   ಕವಿತಾ ವಿರೋಧಿಗಳನ್ನು ಕೆರಳಿಸಿದೆ.

ಲವ್‌ ಬರ್ಡ್ಸ್ ಅಕ್ಷತಾ ಮತ್ತು ರಾಕೇಶ್‌ಗೆ ಬಿಗ್‌ಬಾಸ್‌ನಿಂದಲೇ ‘ಮೆಣಸಿನಕಾಯಿ’

ಟ್ರೋಲ್ ಪೇಜ್‌ಗಳೂ ಇದೇ ವಿಚಾರ ಇಟ್ಟುಕೊಂಡು ಕವಿತಾ ಗೌಡ  ಕಾಲೆಳೆದಿವೆ. ಉತ್ತರ ಕೊಡಿ.. ಕವಿತಾ ಗೌಡರ ಅಭಿಮಾನಿಗಳಿಗೆ ಟ್ಯಾಗ್ ಮಾಡಿ ಎಂದ೮ ಸವಾಲು ಎಸೆದಿದ್ದಾರೆ.