ಬಿಗ್ ಬಾಸ್ ಮನೆಯಲ್ಲಿ  2ನೇ ದಿನ ನಾಮಿನೇಶನ್  ಮುಕ್ತಾಯಗೊಂಡಿದೆ,. ನನ್ನ ನೀನು ಗೆಲ್ಲಲಾರೆ ಟಾಸ್ಕ್ ಮೂಲಕ  ಬಿಗ್ ಬಾಸ್  ನಾಮಿನೇಶನ್ ಪ್ರಕ್ರಿಯೆ ಮುಗಿಸಿದ್ದಾರೆ.

ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸದಸ್ಯರ ಪಟ್ಟಿ ಇಂತಿದೆ. 18 ಸ್ಪರ್ಧಿಗಳಲ್ಲಿ 11 ಜನ ನಾಮಿನೇಟ್ ಆಗಿದ್ದಾರೆ. ನನ್ನ ನೀಬನು ಗೆಲ್ಲಲಾರೆ ನಿಯಮದಂತೆ 18 ರಲ್ಲಿ 9 ಜನ ನಾಮಿನೇಟ್ ಆಗಬೇಕಿತ್ತು. ಆದರೆ ತಲಾ ಎಂಟೆಂಟು ಮತ ಪಡೆದ ಇಬ್ಬರು ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಮನೆ ಸೇರಿದವರ ಪಟ್ಟಿ

1. ಶಶಿ -8 ಮತಗಳು

2.ರೀಮಾ-8 ಮತಗಳು

3. ಆ್ಯಂಡಿ-12 ಮತಗಳು

4. ರವಿ-14 ಮತಗಳು

5. ಸೋನು ಪಾಟೀಲ್ - 8 ಮತಗಳು

6 . ಆ್ಯಡಂ - 8 ಮತಗಳು

7. ಆನಂದ್ -11 ಮತಗಳು

8. ನಯನ -11 ಮತ

9. ಮುರುಳಿ -11ಮತಗಳು

10. ರಕ್ಷಿತಾ -12 ಮತಗಳೂ

11.ಅಕ್ಷತಾ - 8 ಮತ

ಬಿಗ್ ಬಾಸ್ ಮನೆಯ ಎಲ್ಲ ವಾರ್ತೆಗಳು

ಎರಡನೇ ದಿನವೂ ನಾಮಿನೇಶನ್ ಪ್ರಕ್ರಿಯೆ ಮುಂದುವರಿದಿತ್ತು. ಬಝರ್ ಒತ್ತುವ ಮೂಲಕ ತಮ್ಮ ಪ್ರತಿಸ್ಫರ್ಧಿ ಆಯ್ಕೆ ಮಾಡಿಕೊಂಡು ವಾದ ಮಾಡಬೇಕಾಗಿತ್ತು. ನಂತರ ಉಳಿದ ಸ್ಪರ್ಧಿಗಳು ಕಳುವ ಪ್ರಶ್ನೆಗೆ ಸಮರ್ಥನೆ ನೀಡಿಬೇಕಾಗಿತ್ತು. ಮನೆಯಲ್ಲಿ ಮೂರು ಗ್ರೂಪ್ ಆಗಿದೆ ಎಂಬ ಮಾತು ಎದ್ದಿದ್ದು ಎರಡು ದಿನದ ಆಟದಲ್ಲಿ ದೊಡ್ಡದೇನು ನಡೆದಿಲ್ಲ.