(ಮುಂಬೈ, ಜು. 20): ಕೋಮು ಸೌಹಾರ್ದತೆಯನ್ನು ಹದಗೆಡಿಸುವಂತಹ ಟಿಕ್ ಟಾಕ್ ಹಾಗೂ ಮುಂಬೈ ಪೊಲೀಸರನ್ನು ಅಣಕಿಸುವಂತಹ ವಿಡಿಯೋವನ್ನು ಮಾಡಿದ್ದಕ್ಕೆ ಬಿಗ್ ಬಾಸ್ ನಟ ಅಜಾಜ್ ಖಾನ್ ರನ್ನು ಅರೆಸ್ಟ್ ಮಾಡಲಾಗಿದೆ.

ಕಷ್ಟದ ದಿನಗಳೇ? ಶಾರುಖ್ ಖಾನ್ ಅನುಭವದ ಮಾತುಗಳು ನಿಮ್ಮನ್ನು ಸಂತೈಸಬಹುದು... 

ತೆಬ್ರಿಜ್ ಅನ್ಸಾರಿ ಮೇಲೆ ಗುಂಪು ಥಳಿತದ ಬಗ್ಗೆ ತನಿಖೆ ನಡೆಸಬೇಕೆಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮುಂಬೈ ಪೊಲೀಸರನ್ನು ಅಣಕು ಮಾಡಿದ್ದಾರೆ ಎನ್ನಲಾಗಿದೆ.  ಇದು ಕೋಮು ಸೌಹಾರ್ದತೆಯನ್ನು ಹದಗೆಡಿಸುವಂತಿದೆ ಎಂದು ಅಜಾಜ್ ಖಾನ್ ರನ್ನು ಅರೆಸ್ಟ್ ಮಾಡಲಾಗಿದೆ.