ಸಿಕ್ಕ ದೃಶ್ಯಗಳೆಲ್ಲವೂ ಒಂದೇ ಕಡೆಯಿಂದ ಸೆರೆಯಾಗಿದ್ದು, ಇಂದು ಬಿಗ್ ಬಾಸ್ ಮತ್ತೊಂದು ಕ್ಯಾಮರದಲ್ಲಿ ಸೆರೆಯಾದ ದೃಶ್ಯಗಳನ್ನು ಬಿಡುಗಡೆ ಮಾಡಿದೆ.
ಬೆಂಗಳೂರು(ನ. 7): ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಮುಖ ತೊಳೆಯಲು ಹೋಗಿದ್ದ ಸ್ಪರ್ಧಿಗಳಿಗೆ ಕಣ್ಣಿಗೆ ವಿಚಿತ್ರ ಆಕೃತಿಗಳು ಕಾಣಿಸಿದ್ದು, ಇದು ಕ್ಯಾಮೆರದಲ್ಲಿ ಸೆರೆಯಾಗಿದ್ದರು ಯಾರಿಗೂ ಕಾಣಿಸಲಿಲ್ಲ.
ಸಿಕ್ಕ ದೃಶ್ಯಗಳೆಲ್ಲವೂ ಒಂದೇ ಕಡೆಯಿಂದ ಸೆರೆಯಾಗಿದ್ದು, ಇಂದು ಬಿಗ್ ಬಾಸ್ ಮತ್ತೊಂದು ಕ್ಯಾಮರದಲ್ಲಿ ಸೆರೆಯಾದ ದೃಶ್ಯಗಳನ್ನು ಬಿಡುಗಡೆ ಮಾಡಿದೆ.
ಕಾರುಣ್ಯ ಮತ್ತು ಸಂಜನಾ ಇಬ್ಬರಿಗೂ ಕನ್ನಡಿಯಲ್ಲಿ ಆಕೃತಿಗಳು ಗೋಚರವಾಗಿವೆ. ಇದನ್ನು ಕಂಡ ಇವರಿಬ್ಬರು ನೆಲಕ್ಕುರುಳಿ ಚೀರಾಡಿರುವ ದೃಶ್ಯವನ್ನು ಹೊರ ಬಿಟ್ಟಿದೆ.